ಮಂಗಳೂರು: ನಗರದ ಶಾಲಿಮಾರ್ ಕಾಂಪ್ಲೆಕ್ಸ್, 6ನೇ ಮಹಡಿ ಕಂಕನಾಡಿಯಲ್ಲಿರುವ ಸುಸಜ್ಜಿತ ಶಾಲಿಮಾರ್ ಕಾಂಪ್ಲೆಕ್ಸ್‌ನಲ್ಲಿ ‘KA19 ಫಿಟ್ ಕ್ಲಬ್’ ನ ಭವ್ಯ ಉದ್ಘಾಟನಾ ಸಮಾರಂಭವು ನಡೆಯಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಭಾಗವಹಿಸಿ ಶುಭ ಹಾರೈಕೆಯನ್ನು ಸಲ್ಲಿಸಿದರು.ಸಮಾರಂಭಕ್ಕೆ ಮಿಸ್ಟರ್ ವರ್ಲ್ಡ್ ರೇಮಂಡ್ ಡಿಸೋಜ , ನಟ ಹಾಗೂ ಸಮಾಜ ಸೇವಕರಾದ ತಮ್ಮಣ್ಣ ಶೆಟ್ಟಿ, ಅಂತರಾಷ್ಟ್ರೀಯ ಪವರ್ ಲಿಫ್ಟರ್ ಮೋಹನ್ ರಾಜ್, ಯುವ ಕಾಂಗ್ರೆಸ್ ಜಿಲ್ಲಾ ಇನ್‌ಚಾರ್ಜ್ ನಸೀರ್ ಸಮಾನಿಗೆ, ಶಾಲಿಮಾರ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ರಹೀಮ್ ಶಾಲಿಮಾರ್ , ಸುಜಿತ್ ಪೂಜಾರಿ,ಆರ್. ಸತೀಶ್ ಕಣ್ಣನ್ , ರೋಷನ್ ಕೊಡಿಕ್ಕಲ್ ಸಹಿತ ಇತರ ಗಣ್ಯರು ಉಪಸ್ಥಿತರಿದ್ದರು .
KA19 ಫಿಟ್ ಕ್ಲಬ್ ವತಿಯಿಂದ ವಿಶೇಷ ಆರಂಭಿಕ ಆಫರ್ ….. !
KA19 ಫಿಟ್ ಕ್ಲಬ್ ವತಿಯಿಂದ ವಿಶೇಷ ಆರಂಭಿಕ ಆಫರ್ ಘೋಷಿಸಲಾಗಿದೆ. ಮೇ 20ರವರೆಗೆ ಮಾನ್ಯವಾಗಿರುವ ಈ ಆಫರ್‌ನಲ್ಲಿ ವಿವಿಧ ಸದಸ್ಯತ್ವ ಯೋಜನೆಗಳಿಗೆ ಕಡಿತ ದರಗಳನ್ನು ನಿಗದಿ ಮಾಡಲಾಗಿದೆ.
ಸಾಮಾನ್ಯ ಸದಸ್ಯತ್ವದಲ್ಲಿ ಒಂದು ವರ್ಷದ ಶುಲ್ಕ ₹4999 ಆಗಿದ್ದು, 6 ತಿಂಗಳಿಗೆ ₹3555 ಹಾಗೂ 3 ತಿಂಗಳಿಗೆ ₹1999 ನಿಗದಿಪಡಿಸಲಾಗಿದೆ. ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದ್ದು, ಒಂದು ವರ್ಷದ ಶುಲ್ಕ ₹3999, 6 ತಿಂಗಳಿಗೆ ₹2999 ಹಾಗೂ 3 ತಿಂಗಳಿಗೆ ₹1499 ಆಗಿದೆ.
ಇದೇ ವೇಳೆ, ನಿಯಮಿತ ಸದಸ್ಯತ್ವಕ್ಕಾಗಿ ಒಂದು ತಿಂಗಳ ಶುಲ್ಕ ₹1000 ಆಗಿದ್ದು, ಹೆಚ್ಚುವರಿಯಾಗಿ ₹200 ಪ್ರವೇಶ ಶುಲ್ಕ ನಿಗದಿಯಾಗಿದೆ . ಫಿಟ್ ಕ್ಲಬ್‌ನ ಸಮಯಾವಕಾಶ ಬೆಳಗ್ಗೆ 5:30 ರಿಂದ 10:00ರವರೆಗೆ ಹಾಗೂ ಸಂಜೆ 3:00ರಿಂದ ರಾತ್ರಿ 10:00ರವರೆಗೆ ಇರಲಿದೆ. ಮಹಿಳೆಯರಿಗಾಗಿ ವಿಶೇಷ ಬ್ಯಾಚ್ ಅನ್ನು ಬೆಳಗ್ಗೆ 10:00ರಿಂದ ಮಧ್ಯಾಹ್ನ 12:00ರವರೆಗೆ ಆಯೋಜಿಸಲಾಗಿದೆ.
ಸಂಪರ್ಕ
ಸುಜಿತ್ ಪೂಜಾರಿ – +91 74110 00685
ಆರ್. ಸತೀಶ್ ಕಣ್ಣನ್ – +91 88678 53150
ರೋಷನ್ ಕೊಡಿಕಲ್ – +91 91136 18658