ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಅರೋಪದಡಿಯಲ್ಲಿ 53 ವರ್ಷದ ಪುರುಷನನ್ನು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.
ಮೊನ್ನೆ ಅಪ್ರಾಪ್ತ ಪ್ರಾಯದ ಸಂತ್ರಸ್ಥ ಬಾಲಕನು ವಿಟ್ಲ ಠಾಣಾ ವ್ಯಾಪ್ತಿಯ ಅಳಿಕೆಯಿಂದ ಪುತ್ತೂರು ಕಡೆಗೆ ಬಸ್ಸಿನಲ್ಲಿ ಬಂದು ವಿಟ್ಲದ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ಸಿಗೆ ಬಂದಿದ್ದ. ಆಗ ಅಪರಿಚಿತ ವ್ಯಕ್ರಿಯೊಬ್ರು ಬಾಲಕನ ಪಕ್ಕದಲ್ಲಿ ಕುಳಿತು ಪ್ರಯಾಣಿಸುತ್ತಿರುವಾಗ ಬಾಲಕನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ

ಹಾಗೂ ಬಾಲಕನು ತನ್ನ ಮನೆಗೆ ತೆರಳಿದಾಗ ಅಪರಿಚಿತ ವ್ಯಕ್ತಿ ಬಾಲಕನ ಮನೆಗೆ ಬಂದು ಲೈಂಗಿಕ ಕಿರುಕುಳ ನೀಡಿ ಬೆದರಿಕೆ ಒಡ್ಡಿರುತ್ತಾನೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 179/2026, ಕಲಂ: 4(2) ಪೋಕ್ಸೋ ಕಾಯ್ದೆ 2012 ಕಲಂ: 351(2) BNS 2023 ರಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ವಿಟ್ಲ ಠಾಣಾ ಪೊಲೀಸರು ಆರೋಪಿತ ಉಮೇಶ್ (53) ಎಂಬವರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.



Been rolling with this platform for a couple of months now and the withdrawal speed is honestly a game changer. My account feels completely secure and the game library keeps getting better. You really should drop by bd768bd to see how smooth things can run on a solid site. bd768bd
As a regular player from the Philippines, I am so glad I discovered this slot portal. The Jili games are super entertaining and the mobile version works perfectly on my device. Will definitely keep coming back. vvjilislot
I travel a lot for work and I always keep an eye out for a solid gaming spot that runs smoothly on the go. This site gives me that same Aussie warmth whether I am on my laptop or my phone. The connections are steady and the variety keeps things fresh. Book a seat at australiatoponlinecasino and let the entertainment roll. australiatoponlinecasino
Love the variety of games available here. It keeps things exciting and the graphics are really crisp. I’m spending a lot of my free time on bdxx777 lately.