ಸಂಚಾರಕ್ಕೆ ತೊಡಕಾಗಿರುವ ಡ್ರೈನೇಜ್ ನ ಗುಂಡಿ – ಮಳೆ‌ನೀರು ನಿಂತಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿ

ಮಂಗಳೂರು: ಮಂಗಳೂರು ನಗರದ ಸೆಂಟ್ರಲ್ ರೈಲ್ವೇ ನಿಲ್ದಾಣ ಸಮೀಪದ ಮುತ್ತಪ್ಪ ದೇವಾಲಯದ ಮುಂದಿರುವ ಮಾರ್ಗದ ಡ್ರೈನೇಜ್ ನ ಸ್ಪಚ್ಚತೆಗಾಗಿ ತೋಡಲಾದ ಗುಂಡಿಯೊಂದನ್ನು ಮುಚ್ಚದೆ ಬಿಡಲಾಗಿದೆ.

ಮಳೆ‌ನೀರು ನಿಂತಿರುವುದರಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.
ಎರಡು ದಿನಗಳಿಂದ ಕಾಮಗಾರಿ ನಡೆಯುತ್ತಿಲ್ಲ . ಈ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ , ಪಾದಚಾರಿಗಳಿಗೆ , ದೇವಾಲಯಕ್ಕೆ ಬರುವ ಭಕ್ತರಿಗೆ ಈ ಗುಂಡಿ ತೊಂದರೆಯನ್ನುಂಟು ಮಾಡುತ್ತಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!