ಕುಂಪಲದಲ್ಲಿ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಸರಕಾರಿ ಬಸ್,ನಿತ್ಯವು ಸಂಚಾರಕ್ಕೆ ಹರಸಾಹಸ..!

ಮಂಗಳೂರು:ಮಂಗಳೂರಿನಿಂದ ಕುಂಪಲಗೆ ಸಂಚರಿಸುತ್ತಿದ್ದ ಸರಕಾರಿ ಬಸ್ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಘಟನೆ ನಗರದ ಹೊರವಲಯ ಕುಂಪಲದಲ್ಲಿ ನಡೆದಿದೆ.

ಬೈಪಾಸ್ ನಿಂದ ಕುಂಪಲ ತನಕ ಸುಮಾರು 2 ಕಿಮೀ ರಸ್ತೆ ದುರಸ್ತಿ ಮಾಡಿ ಕೆಲವು ದಶಕಗಳಾಗಿವೆ. ನಂತರದ ದಿನದಲ್ಲಿ ಚುನಾವಣೆ ಹತ್ತಿರವಾದಾಗ ಆಶ್ವಾಸನೆ ದೊರೆಯುತ್ತಿದೆ ಅಷ್ಟೆ. ಹೊರತುಪಡಿಸಿ ಈವರೆಗೆ ರಸ್ತೆ ದುರಸ್ತಿಯಾಗಿಲ್ಲ,ಇದು ಕಿರಿದಾದ ರಸ್ತೆಯಾಗಿದ್ದು ಜಲ್ಲಿಮೇಲೆದ್ದಿರುವುದರಿಂದ ನಿತ್ಯವು ಸಂಚಾರಕ್ಕೆ ಹರಸಾಹಸ ಪಡಬೇಕಿದೆ..

SHARE
Loading spinner

Leave a Reply

Your email address will not be published. Required fields are marked *

error: Content is protected !!