ಮಳೆಹಾನಿ ಪ್ರದೇಶದಲ್ಲಿ DYFI ಯೂತ್ ಬ್ರಿಗೇಡ್ ನಿಂದ ರಕ್ಷಣಾ ಕಾರ್ಯ

ತೀವ್ರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡ ಜೋಡುಕಲ್ಲು,ಕನ್ನಟ್ಟಿಪಾರೆ, ಉಪ್ಪಳ ,ಪೆರಿಂಗಡಿ ಮತ್ತು ಶುಭಾಷ್ ನಗರ ಇತ್ಯಾದಿ ಪ್ರದೇಶಗಳಲ್ಲಿ

CPIM ಮಂಜೇಶ್ವರ ಏರಿಯಾ ಸೆಕ್ರೆಟರಿ ವಿ ವಿ ರಮೇಶ್ ಹಾಗೂ DYFI ಜಿಲ್ಲಾ ಜೊತೆ ಕಾರ್ಯದರ್ಶಿ ಸಾಧಿಕ್ ಚೆರುಗೋಳಿ ಇವರ ನೇತೃತ್ವದಲ್ಲಿ

DYFI ಯೂತ್ ಬ್ರಿಗೇಡ್ ನಿಂದ ರಕ್ಷಣಾಕಾರ್ಯ ನಡೆಸಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರುವಲ್ಲಿ ಪ್ರಯತ್ನ ಪಟ್ಟರು.ಈ ಸಂಧರ್ಭದಲ್ಲಿ DYFI ಯೂತ್ ಬ್ರಿಗೇಡ್ ಸದಸ್ಯರು ಹಾಜರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!