ನಕಲಿ ಮತದಾನಕ್ಕೆ ಯತ್ನ ಯುವಕನನ್ನು ತಡೆದ ಬಿ ಜೆ ಪಿ ಕಾರ್ಯಕರ್ತರು

ಮಂಜೇಶ್ವರ: ಮತದಾನ ಪ್ರಕ್ರಿಯೆಯಲ್ಲಿ ನಕಲಿ ಮತದಾನದ ಆರೋಪದ ಹಿನ್ನೆಲೆ ಯುವಕನೊಬ್ಬನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ಮಂಜೇಶ್ವರ ಮಂಡಲದಲ್ಲಿ ನಡೆದಿದೆ.
ಕಯ್ಯಾರಿನ 128ನೇ ಸಂಖ್ಯೆಯ ಮತಗಟ್ಟೆಯಲ್ಲಿ ನಡೆದ ಘಟನೆ ವ್ಯಾಪಕ ಚರ್ಚೆ ಆಗಿದೆ


ಪ್ರಶಾಂತ್ ಎನ್ನುವ ಹೆಸರಿನಲ್ಲಿ ನಕಲಿ ಮತದಾನ ಮಾಡಲು ಬಂದಿದ್ದಾನೆ ಎಂದು ಬಿ ಜೆ ಪಿ ಕಾರ್ಯಕರ್ತರು ಆರೋಪಿಸಿದ್ದರು
ಪೂರ್ವದಲ್ಲಿ ಪ್ರಶಾಂತ್ ಎನ್ನುವ ಯುವಕ ಮುಸ್ಲಿಂ ಮತಕ್ಕೆ ಮತಾಂತರವಾಗಿ ಮೊಹಮ್ಮದ್ ಅಶ್ರಫ್ ಎಂದು ಮರು ನಾಮಕರಣ ಮಾಡಿದಿದ್ದನು ಆದರೆ ಅವನು ತಂದಿದ್ದ ಆಧಾರ್ ಕಾರ್ಡ್ ಮೊಹಮ್ಮದ್ ಅಶ್ರಫ್ ಎಂದಾಗಿದ್ದರಿಂದ ಈ ಗೊಂದಲ ಉಂಟಾಗಿದ್ದು ಎಲೆಕ್ಷನ್ ಆಫೀಸರ್ ತಿಳಿಸಿದಂತೆ ತನ್ನ ಒರಿಜಿನಲ್ ಓಟರ್ ಐಡಿ ತಂದಬಳಿಕ ಮತದಾನ ಮಾಡುವಂತೆ ತಿಳಿಸಲಾಗಿತ್ತು ಅದರಂತೆ ಯುವಕ ತನ್ನ ಒರ್ಜಿನಲ್ ಓಟರ್ ಐಡಿ ತಂದು ಮತದಾನ ಚಲಾಯಿಸಿದ್ದಾನೆ ಎಂದು ತಿಳಿದು ಬಂದಿದೆ

SHARE
Loading spinner

Leave a Reply

Your email address will not be published. Required fields are marked *

error: Content is protected !!