ಬಿಜೆಪಿ ಮೀoಜ ಪಂಚಾಯತ್ ಕಚೇರಿ ಯನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ ಎಲ್ ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.
ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಮುಖಂಡರಾದ ಸುನಿಲ್ ಪಿ ಆರ್, ಮಾಧು ಒಳಪಿಲ್, ಮಣಿಕಂಠ ರೈ, ಎ ಕೆ ಕಯ್ಯರ್, ಲೋಕೇಶ್ ನೊಂದ, ಕೃಷ್ಣ ನಾವಡ, ಕೃಷ್ಣ ಬೆಜ್ಜ, ನಾರಾಯಣ ನಾಯ್ಕ್, ಕೆ ವಿ ಭಟ್, ಶಾಲಿನಿ, ಜ್ಯೋತಿ, ಸಂತೋಷ್ ದೈಗೋಳಿ ಪದ್ಮನಾಭ ರೈ , ಹಾಗೂ ಕಾರ್ಯಕರ್ತರು ಉಪಸ್ಥಿತಿ ಇದ್ದರು. ಚಂದ್ರಹಾಸ ಬೆಜ್ಜ ಅಧ್ಯಕ್ಷತೆ ವಹಿಸಿದ್ದರು, ಯತೀರಾಜ್ ಶೆಟ್ಟಿ ಸ್ವಾಗತಿಸಿ ಕೆವಿ ಭಟ್ ವಂದಿಸಿದರು .