ಅಚ್ಚಳಿಯದೆ ಮಾಸದಂತ ನೆನಪು
ಅಚ್ಚಳಿಯದೆ ಮಾಸದಂತ ನೆನಪುಗಳಿತ್ತುಅಲ್ಲಿ ಸಾವಿರಾರು ಅಪರೂಪದ ಕ್ಷಣಗಳಿತ್ತುಅದೇ ಶಾಲಾ ಜೀವನವಾಗಿತ್ತು…ಸಾಲು ಸಾಲು ಕಂಬಗಳಲ್ಲಿಅಡಗಿ ನಿಂತು ಕಣ್ಣಾ ಮುಚ್ಚಾಲೆಆಡೋ ಆಟವಿತ್ತು.ಸ್ನೇಹಿತರ ಪರಿಚಯವೇಅಲ್ಲೇ ಶುರುವಾಗಿತ್ತು.ಮೊದಲ ಬೆಂಚಿಯಲ್ಲಿ ಕುಳಿತ ನಮಗೆಮನದಲ್ಲಿ ಸಂತಸವಿತ್ತುಅದೇ ಕೊನೆಯ ಬೆಂಚಿಯಲ್ಲಿ ಕುಳಿತವರ ನೋಡಿಹಾಸ್ಯದಿಂದ ನಗುವುದಿತ್ತುಕಪ್ಪು ಗೋಡೆಯಲ್ಲೇ ಗೀಚಿದಎಷ್ಟೋ ಬರಹಗಳಿದ್ದವು..ಗೋಡೆಯಲ್ಲಿ ತೂಗಡಿಸಿದ ಸ್ವಾತಂತ್ರ ಹೋರಾಟಗಾರರಮತ್ತು ಸಾಧಕರ ಭಾವಚಿತ್ರವಿತ್ತುಇಂದಿಗೂ ನನ್ನೀ ಚಿತ್ತ ಕ್ಕೆ ದೇಶ ಪ್ರೇಮವ ಸಾರುತಿದೆಗಣಿತ ಅಗಣಿತದ ಪಾಠ ಕುತೋಹಲವಿತ್ತುಕನ್ನಡ ಪಾಠದ ಕಥಾಭಾಗ ಕೇಳಲು ಖುಷಿಯಿತ್ತುಸಮಾಜ ಪಾಠ ಕೇಳಿ ಕೇಳಿಕಣ್ಣು ತೂಕಾಡಿಸುವುದಿತ್ತುವಿಜ್ಞಾನ ಪಾಠ ಕ್ಕಿಂತ ಪ್ರಯೋಗಗಳಮೇಲೆ ಆಸಕ್ತಿ ಜಾಸ್ತಿಯಿತ್ತುಇಂಗ್ಲಿಷ್…