ನಿರಂತರ ಓದುವಿಕೆಯಿಂದ ಸತ್ಪ್ರಜೆಗಳಾಗಲು ಸಾಧ್ಯ .ಶಾಸಕ ಎ ಕೆ ಎಂ ಅಶ್ರಫ್

ಮಂಜೇಶ್ವರ : ನಿತ್ಯ ಜೀವನದಲ್ಲಿ ನಿರಂತರ ಓದುವಿಕೆಯಿಂದ ನಮ್ಮ ಜ್ಞಾಪಕಾ ಶಕ್ತಿ ವೃದ್ಧಿ ಗೊಳ್ಳುವುದರ ಜೊತೆಗೆ ನಾಗರೀಕ ಸಮಾಜದಲ್ಲಿ ಸತ್ಪ್ರಜೆಗಳಾಗಲು ಸಾಧ್ಯವೆಂದು ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ಹೇಳಿದ್ದಾರೆ. ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಆಶ್ರಯದಲ್ಲಿ ನಡೆದ ವಾಚನಾ ಪಕ್ಷಾಚಾರಣೆಯ ತಾಲೂಕೂ ಮಟ್ಟದ ಉಧ್ಘಾಟಾನಾ ಸಮಾರಂಭ ಹಾಗೂ ಪಿ ಏನ್ ಪಣಿಕ್ಕರ್ ಮತ್ತು ದಿವಂಗತ ದಿನೇಶ್ ವಿ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಉಧ್ಘಾಟಿಸಿ ಮಾತನಾಡುತ್ತಿದ್ದರು. ಜಿ ಎಚ್ ಎಸ್ ಎಸ್ ಬಂಗ್ರ ಮಂಜೇಶ್ವರ ಶಾಲೆಯಲ್ಲಿ…

Read More

ಅಮ್ಮ ಕಲಾವಿದರ ‘ಆನ್ ಮಗೆ’ 22 ರಂದು ಆರಿಕ್ಕೋಡಿ ಕ್ಷೇತ್ರದಲ್ಲಿ ಶುಭ ಮುಹೂರ್ತ

ಮಂಜೇಶ್ವರ : ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸುವ ‘ರಂಗ್ ದ ರಾಜೆ’ ಸುಂದರ್ ರೈ ಮಂದಾರ ನಿರ್ದೇಶಿಸಿ , ಅಭಿನಯಿಸಿದ ‘ತುಳುನಾಡ ಕಲಾ ಸಿಂಧೂರ’ ಸೋಮನಾಥ್ ಶೆಟ್ಟಿ ಮಂಗಲ್ಪಾಡಿ ರಚಿಸಿದ ,ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ ‘ತುಳುನಾಡ ಕಲಾ ಬಿರ್ಸೆ’ ದೀಪಕ್ ರೈ ಪಾಣಾಜೆ ಹಾಗೂ ಕಾಮಿಡಿ ಕಿಲಾಡಿ ಖ್ಯಾತಿಯ ಪಿಂಕಿ ರಾಣಿ ಅಭಿನಯಿಸುವ ಹೊಚ್ಚ ಹೊಸ ನಾಟಕ ‘ಆನ್ ಮಗೆ’ ಜುಲೈ 22 ರಂದು ಆರಿಕ್ಕೋಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬೆಳಗ್ಗೆ 10 ಗಂಟೆಗೆ ಶುಭ ಮುಹೂರ್ತ…

Read More

ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ನಿರಂತರವಾಗಿ ನಡೆಸುತ್ತಿರುವ ಆಕ್ರಮಣಯುದ್ಧದ ವಿರುದ್ಧ ಪೈವಳಿಕೆಯಲ್ಲಿ ಸಿಪಿಐ(ಎಂ) ಶಕ್ತಿಶಾಲಿ ಯುದ್ಧವಿರೋಧಿ ರ‍್ಯಾಲಿ

ಮಂಜೇಶ್ವರ: – ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ನಿರಂತರವಾಗಿ ನಡೆಸುತ್ತಿರುವ ಆಕ್ರಮಣಯುದ್ಧದ ವಿರುದ್ಧ ಪೈವಳಿಕೆಯಲ್ಲಿ ಸಿಪಿಐ(ಎಂ) ಶಕ್ತಿಶಾಲಿ ಯುದ್ಧವಿರೋಧಿ ರ‍್ಯಾಲಿ ಆಯೋಜಿಸಿತು. “ಯುದ್ಧ ಬೇಡ – ಶಾಂತಿ ಬೇಕು”, “ಸಾಮ್ರಾಜ್ಯವಾದ ಕೊನೆಗೊಳ್ಳಲಿ” ಎಂಬ ಘೋಷಣೆಗಳೊಂದಿಗೆ ನಡೆದ ಈ ಪ್ರತಿಭಟನೆಗೆ ಪಕ್ಷದ ಹಲವಾರು ಕಾರ್ಯಕರ್ತರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಬಹುಸಂಖ್ಯೆಯಲ್ಲಿ ಭಾಗವಹಿಸಿದರು. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಹಾಗೂ ಶಾಸಕ ಎಂ. ರಾಜಗೋಪಾಲ್ ರಾಲಿಯನ್ನು ಉದ್ಘಾಟಿಸಿದರು.. ಅಬ್ದುಲ್ ರಝಾಕ್ ಚಿಪ್ಪಾರ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಸೆಕ್ರಟರಿಯೇಟ್ ಸದಸ್ಯ ಕೆ.ಆರ್. ಜಯಾನಂದ್, ವಿ.ವಿ….

Read More

ವಾಚನ ದಿನವನ್ನು ಅರ್ಥಪೂರ್ಣ ಗೊಳಿಸಿದಲಕ್ಕಿ ಬ್ರದರ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ಸದಸ್ಯರು

ಓದುವುದು ಇವರಿಗೆ ದೈನಂದಿನ ಜೀವನದ ಒಂದು ಭಾಗ ಕಳೆದ 50 ವರುಷಗಳಿಂದ ಏನನ್ನಾದರೂ ಓದದೆ ಕಳೆದ ಒಂದು ದಿನ ಇದ್ದಿರಲಿಕಿಲ್ಲ ಹೌದು ಇವರು ಬಂಗ್ರ ಮಂಜೇಶ್ವರ ಸ್ವದೇಶಿ ಹೆಸನ್ ಇವರ ನಿತ್ಯ ಕ್ರಿಯೆಯಲ್ಲಿ ಒಂದು ಓದುವುದು ಇವರ ಈ ಹವ್ಯಾಸವನ್ನು ಅಥವಾ ದಿನಚರಿಯನ್ನು ಕಂಡು ವಾಚನ ದಿನದಂದು ಹಸನ್ ಅವರಿಗೆ ಲಕ್ಕಿ ಬ್ರದರ್ಸ್ ಆರ್ಟ್ಸ್ ಆಂಡ್ ಸ್ಪೋರ್ಟ್ಸ್ ಕ್ಲಬ್ ನ ವತಿಯಿಂದ ಸನ್ಮಾನಿಸಿ ವಾಚನ ದಿನವನ್ನು ಅರ್ಥಪೂರ್ಣ ಗೊಳಿಸಿದರು.

Read More

ಕೇರಳ ಸರಕಾರ V/S ರಾಜ್ಯಪಾಲರು.ತಾರಕಕ್ಕೇರಿದ ಶೀತಲ ಸಮರ. ಪ್ರಜಾಪ್ರಭುತ್ವ ವ್ಯವಸ್ಥೆ ಗೆ ಮಾರಕ.

ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಲ್ಲಿ ವ್ಯತ್ಯಸ್ತವಾದ ರಾಜಕೀಯ ಪಕ್ಷ ಅಥವಾ ಒಕ್ಕೂಟಗಳು ಅಧಿಕಾರ ನಡೆಸುವಾಗ ರಾಜ್ಯಪಾಲರ ಅಧಿಕಾರ ಕೇಂದ್ರವಾದ ರಾಜ್ಯಭವನವು ರಾಜಕೀಯ ಚಟುವಟಿಕೆಯ ಕೇಂದ್ರವಾಗಿ ಪರಿವರ್ತಿತವಾಗುವುದು ಇತ್ತೀಚಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾದರೂ ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ.ಸಂವಿಧಾನದ ಪ್ರಕಾರ ರಾಜ್ಯಪಾಲರು ನಿಷ್ಪಕ್ಷಪಾತವಾಗಿ ಅಧಿಕಾರ ಚಲಾಯಿಸಬೇಕಿದ್ದು ರಾಜ್ಯವೊಂದದರ ಪ್ರಧಾನ ಆಡಳಿತ ಅಧಿಕಾರಿಯಾಗಿದ್ದಾರೆ. ಕೇರಳ ದಲ್ಲಿ ರಾಜ್ಯ ಸರ್ಕಾರ v/ s ರಾಜ್ಯಪಾಲರು. ಇತ್ತೀಚಿನ ಕೆಲವು ವರ್ಷಗಳಲ್ಲಿ ಕೇರಳದಲ್ಲಿ ರಾಜ್ಯಪಾಲರಿಗೂ ರಾಜ್ಯ ಸರಕಾರಕ್ಕೂ ಶೀತಲ ಸಮರ ಏರ್ಪಟ್ಟಿದ್ದು ಅದು…

Read More

ಬಂಟ್ವಾಳ : ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಪತ್ನಿಯನ್ನು ಕೊಂದು ಪತಿ ಆತ್ಮಹತ್ಯೆ ಮಾಡಿಕೊಂಡ ರೀತಿಯಲ್ಲಿ ಗಂಡ ಹೆಂಡತಿ ಇಬ್ಬರ ಮೃತದೇಹ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಬಡಗುಂಡಿ ಎಂಬಲ್ಲಿ ಇಂದು ಗುರುವಾರ ಪತ್ತೆಯಾಗಿದೆ.ಸಜಿಪಮೂಡ ಗ್ರಾಮದ ತಿಮ್ಮಪ್ಪ ಮೂಲ್ಯ (50)ಹಾಗೂ ಆತನ ಪತ್ನಿ ತುಂಬು ಗರ್ಭಿಣಿ ಜಯಂತಿ (40) ಇಬ್ಬರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ. ಜಯಂತಿ ಅವರ ಮೃತದೇಹ ಕೋಣೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಇದ್ದರೆ ತಿಮ್ಮಪ್ಪ ಅವರು ನೇಣು ಬಿಗಿದು…

Read More

ಜೂ.22ರಂದು ಮುಳಿಯ ಗೋಲ್ಡ್ & ಡೈಮಂಡ್ಸ್ ವತಿಯಿಂದ ಅಪ್ಪ-ಮಗ ಹಾಗೂ ಅಪ್ಪ-ಮಗಳು ಎಂಬ ವಿಶೇಷ ರೀತಿಯ ಅನುಬಂಧದ ಕಾರ್ಯಕ್ರಮ

ಪುತ್ತೂರು: ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ವತಿಯಿಂದ Father’s Day ಅಂಗವಾಗಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜೂನ್ 22 ರಂದು ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಚಿನ್ನದಂತ ಅಪ್ಪ ನನ್ನ ಅಪ್ಪ ಶೀರ್ಷಿಕೆಯಡಿ ಅಪ್ಪ-ಮಗ ಹಾಗೂ ಅಪ್ಪ-ಮಗಳು ಎಂಬ ವಿಶೇಷ ರೀತಿಯ ಅನುಬಂಧದ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ವಿನೂತನ ಆಟಗಳು, ಪ್ರಶ್ನೋತ್ತರಗಳು, ಅಂತರಾತ್ಮದ ಮಾತುಗಳು ಈ ಕಾರ್ಯಕ್ರಮದ ವಿಶೇಷತೆಗಳಾಗಿವೆ. ಹಾಗೆಯೇ ಅಪ್ಪ-ಮಕ್ಕಳ ಅನುಬಂಧದ ಕುರಿತಾಗಿ ಹೊಸದಾಗಿ ಮಾಡಿದ 30 ಸೆಕೆಂಡುಗಳ ವೀಡಿಯೋವನ್ನು 9353030916 ಸಂಖ್ಯೆಗೆ ಕಳುಹಿಸುವಂತೆ ಕೋರಲಾಗಿದೆ….

Read More

ಪುಸ್ತಕ ಓದುವಿಕೆಯು ಮೆದುಳಿನ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತದೆ: ಹ.ಸು ಒಡ್ಡಂಬೆಟ್ಟು.

ಮಂಜೇಶ್ವರ: ಸರಕಾರಿ ಪ್ರೌಢಶಾಲೆ ಮೂಡಂಬೈಲು ಇಲ್ಲಿ ಕೇರಳದ ಗ್ರಂಥ ಶಾಲಾ ಸ್ಥಾಪಕರಾದ ಶ್ರೀ ಪಿಎನ್ ಪಣಿಕ್ಕರ್ ಅವರ ಚರಮ ದಿನವಾದ ಜೂನ್ 19ರ ವಾಚನ ದಿನದ ಭಾಗವಾಗಿ ಶಾಲೆಯಲ್ಲಿ ವಾಚನ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. .ಕಾರ್ಯಕ್ರಮದ ಉದ್ಘಾಟನೆಯನ್ನು ಹ. ಸು ಒಡ್ದಂಬೆಟ್ಟು ಎಂದು ಜನಪ್ರಿಯರಾಗಿರುವ ಚುಟುಕು ಕವಿ, ಅಧ್ಯಾಪಕ ಶ್ರೀಯುತ ಹರೀಶ್ ಸುಲಾಯರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಓದುವಿಕೆ ಕಡಿಮೆಯಾಗುತ್ತಾ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಓದುಕೆಯಿಂದಾಗಿ ಬುದ್ಧಿಯ ಬೆಳವಣಿಗೆ ಜೊತೆಗೆ…

Read More

ನಿಲಂಬೂರ್ ಉಪ ಚುನಾವಣೆ : ಮತದಾನ ಪೂರ್ಣ. ಶೇ. 72ರಷ್ಟು ಮತದಾರರು ಹಕ್ಕು ಚಲಾವಣೆ.ಮತಏಣಿಕೆ 23 ರಂದು

ತಿರುವನಂತಪುರಂ :ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ಯ ಸೆಮಿಫೈನಲ್ ಎಂದೇ ಬಿಂಬಿತ ವಾಗಿ ತೀವ್ರ ಕುತೂಹಲ ಕೆರಳಿಸಿರುವ ರಾಜ್ಯದ ನಿಲಂಬೂರ್ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಅಂತೂ ಇಂತೂ ಪೂರ್ತಿ ಗೊಂಡಿದ್ದು ಶೇ. 72 ರಷ್ಟು ಮತದಾರರು ತನ್ನ ಹಕ್ಕು ಪ್ರತಿಪಾದಿಸಿದ್ದಾರೆ. ಇಷ್ಟು ಸಂಖ್ಯೆ ಯಲ್ಲಿ ಮತದಾನ ವಾಗಿರುವುದು ನಮಗೆ ಗೆಲುವು ಖಚಿತ ವೆಂದು ಎಲ್ಲಾ ಅಭ್ಯರ್ಥಿ ಗಳ ನಂಬಿಕೆ ಯಾಗಿದೆ.ಯು ಡಿ ಎಫ್ ನಿಂದ ಆರ್ಯಾಡನ್ ಸೌಕತ್ ಎಲ್ ಡಿ ಎಫ್ ನಿಂದ ಎಂ…

Read More

ಮತದಾನದ ದಿನವೇ ಬೀದಿಗೆ ಬಂದ ಕಾಂಗ್ರೆಸ್ ಅಸಮಾಧಾನದ ಜ್ವಾಲೆ.ಪ್ರಚಾರಕ್ಕೆ ಆಮಂತ್ರಣ ನೀಡಿಲ್ಲ , ಕನಿಷ್ಠ ಪಕ್ಷ ಮಿಸ್ ಕಾಲ್ ನೀಡಿಲ್ಲ ತರೂರ್ ಬೇಸರ

ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ನಿಳಂಬೂರ್ ವಿಧಾನಸಭಾ ಉಪಚುನಾವಣೆಯ ಮತದಾನವು ಮಂದಗತಿಯಲ್ಲಿ ಸಾಗುತ್ತಿದ್ದು ಈ ಮಧ್ಯೆ ಕಾಂಗ್ರೆಸ್ ಪಕ್ಷದ ಅಂತ:ಕಲಹ ಬೀದಿಗೆ ಬಂದಿದೆ. ಪಕ್ಷದ ಅಧಿಕೃತ ಅಭ್ಯರ್ಥಿ ಆರ್ಯಾಡನ್ ಸೌಕತ್ ಪರ ಕಾಂಗ್ರೆಸ್ ಸಂಸದ ಶಶಿತರೂರ್ ಪ್ರಚಾರಕ್ಕೆ ಬಂದಿಲ್ಲ ಎಂಬ ಆರೋಪ ಅವರ ಮೇಲಿದೆ. ಈ ಬಗ್ಗೆ ಸ್ವಪಕ್ಷಯ ರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ತರೂರ್ ಪ್ರಚಾರಕ್ಕೆ ಬರುವಂತೆ ತನಗೆ ಆಮಂತ್ರಣ ನೀಡಿಲ್ಲವೆಂದು ಪಕ್ಷದ ನಾಯಕರು ಕನಿಷ್ಠಪಕ್ಷ ಒಂದು ಮಿಸ್ ಕಾಲ್ ನೀಡಿಲ್ಲವೆಂದು ಹೇಳಿದ್ದಾರೆ….

Read More
error: Content is protected !!