ಸಂತ ಥೆರೆಸಾ ಶಾಲೆಯ ಮುಂದಿನ ಬೆಂದೂರ್ವೆಲ್ ರಸ್ತೆಯು ಸಂಪೂರ್ಣ ಕಾಂಕ್ರೀಟಿಕರಣವಾಗದೆ ಹಾಗೆಯೇ ಉಳಿದು ಕೊಂಡಿದೆ . ಇದು ಯಾವಾಗ ಪೂರ್ತಿಯಾಗುತ್ತೋ ಎನ್ನುವ ಯಕ್ಷ ಪ್ರಶ್ನೆಯೊಂದು ಉದ್ಭವಿಸಿದೆ .
NAMMA MEDIA 24X7
ಕಳೆದ ಕೆಲವಾರು ದಿನಗಳಿಂದ ರಸ್ತೆಯ ಕಾಂಕ್ರೀಟಿಕರಣ ಸಂಪೂರ್ಣ ಆಗದ ಕಾರಣ ಈ ಮಾರ್ಗವಾಗಿ ಸಂಚಾರ ನಡೆಸುವ ವಾಹನಗಳಿಗೆ ತೊಂದರೆ ಯಾಗಿದೆ.
NAMMA MEDIA 24X7
ದಿನ ನಿತ್ಯವೂ ಈ ಮಾರ್ಗವಾಗಿ ಹಲವು ವಾಹನಗಳು ಸಂಚಾರ ನಡೆಸುತ್ತದೆ . ಈ ಮಾರ್ಗದ ಕಾಂಕ್ರೀಟಿಕರಣವನ್ನು ಆದಷ್ಟು ಬೇಗನೇ ಪೂರ್ಣಮಾಡಿ ವಾಹನ ಸವಾರರ ಸಂಚಾರಕ್ಕೆ ಅನುವುವಾಗುವಂತೆ ಸ್ಥಳೀಯ ಅಧಿಕಾರಿಗಳು ಕ್ರಮವನ್ನು ಕೈಗೊಳ್ಳಬೇಕು .
✍️ ಗಿರೀಶ್ ಪಿಎಂ
ಕಾಸರಗೋಡು