ಕುಂಬಳೆ ಆರಿಕ್ಕಾಡಿ ಹೆದ್ದಾರಿ ಕಾಮಗಾರಿ ಅಪೂರ್ಣ: ಟೋಲ್ ಸಂಗ್ರಹಕ್ಕೆ ಹೈಕೋರ್ಟ್ ಕಠಿಣ ಪ್ರಶ್ನೆ, ವಿಚಾರಣೆ 28ಕ್ಕೆ ಮುಂದೂಡು

ಕುಂಬಳೆ ಆರಿಕ್ಕಾಡಿಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಪೂರ್ಣಗೊಳ್ಳದೇ ಟೋಲ್ ಸಂಗ್ರಹಿಸಲು ಹೇಗೆಂದು ಹೈಕೋರ್ಟ್ ಪ್ರಶ್ನಿಸಿದೆ.ಕ್ರಿಯಾ ಸಮಿತಿಯ ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ, ಅವಶ್ಯಕ ಮೂಲಭೂತ ಸೌಕರ್ಯಗಳು ಇಲ್ಲದಿರುವುದರಿಂದ ಟೋಲ್ ಸಂಗ್ರಹಿಸುವುದು ಜನರಿಗೆ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಹೇಳಿದೆ.

ಇದೇ ವೇಳೆ, ಆಯೋಗ ನೇಮಿಸಲು ಅನುವು ನೀಡಬೇಕೆಂದು ನ್ಯಾಯವಾದಿ ಸಜನ್ ಇಬ್ರಾಹಿಂ ಆಗ್ರಹಿಸಿದ್ದಾರೆ. ಈ ಪ್ರಕರಣವನ್ನು ಜಸ್ಟೀಸ್ ಬಚ್ಚು ಕುರ್ಯನ್ ಥೋಮಸ್ ನೇತೃತ್ವದ ಪೀಠ ಪರಿಗಣಿಸಿದ್ದು, ಅರ್ಜಿಯ ಮೇಲಿನ ವಾದವನ್ನು 28 ರಂದು ಮುಂದೂಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!