ಮಿಯಪದವಿನಲ್ಲಿ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಯೋಗ ದಿನಾಚರಣೆ.

ಮಂಜೇಶ್ವರ: ಭಾರತೀಯ ಜನತಾ ಪಾರ್ಟಿಯ ಮಂಜೇಶ್ವರ ಮಂಡಲ ಸಮಿತಿಯನ್ನು ನೇತೃತ್ವದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಆದರ್ಶ ಬಿ ಎಂ, ಯತೀರಾಜ್ ಶೆಟ್ಟಿ, ಸದಾಶಿವ ಚೇರಲ್, ಚಂದ್ರಹಾಸ ಶೆಟ್ಟಿ, ಭಾಸ್ಕರ್ ಪೊಯ್ಯೇ ನೇತೃತ್ವ ನೀಡಿದರು. ನಿವೃತ ಶಿಕ್ಷಕ ರಾದ ಶಿವಶಂಕರ ಮಾಸ್ಟರ್, ದೈಹಿಕ ಶಿಕ್ಷಕ ನಂದೇಶ ಯೋಗ ತರಗತಿ ನಡೆಸಿದರು.

ಸದಾಶಿವ ಭಟ್ ತಲೆಂಗಳಅಧ್ಯಕ್ಷತೆ ವಹಿಸಿದರು.ಕೆವಿ ರಾಧಾಕೃಷ್ಣ ಸ್ವಾಗತಿಸಿ, ಶಂಕರ್ ನಾರಾಯಣ ವಂದಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!