ಕುಂದಾಪುರ : ಕಾಲು ಜರಿ ನೀರಿಗೆ ಬಿದ್ದು ಯುವಕನ ದಾರುಣ ಸಾವು

ಕುಂದಾಪುರ ತಾಲೂಕಿನ ಬೇಳೂರು ಗ್ರಾಮದಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಸಾವಣ್ಣಪ್ಪಿದ್ದ ಸಾಮರಾಜ್ (21)ಗೆ ಸಂತಾಪ ಸೂಚಿಸಿದ ಭೋವಿ ಯುವ ಮುಖಂಡ ಪವನ್ ಕುಮಾರ್ ಶಿರ್ವ

ಕುಂದಾಪುರ ತಾಲೂಕಿನ ಬೇಳೂರು ಗ್ರಾಮದ ಸುಳಿಗುಂಡಿ ಹೀರೆಹೊಳೆಗೆ ಈಜಲು ತೆರಳಿದ್ದ ಕಾಲೇಜು ವಿದ್ಯಾರ್ಥಿ ಸಾಮರಾಜ್ (21) ಅವರು ನೀರಿನಲ್ಲಿ ಜಾರಿ ಬಿದ್ದು ಸಾವು ಸಂಭಾವಿಸಿದೆ..

ಸಾಮರಾಜ್ ಭೋವಿ ಸಮಾಜದ ಹುಡುಗ ಅವರು ನಾಗರಾಜ್ ಮತ್ತು ಶಿವಾಗಾಮಿ ಅವರ ಪುತ್ರ ನಾಗಿರುತ್ತಾರೆ.. ಸಾಮರಾಜ್ ಅವರು ಸ್ಥಳೀಯ ECR ಕಾಲೇಜಿನಲ್ಲಿ ಅಂತಿಮ ವರ್ಷದ ಬಿ. ಕಾಮ್ ವ್ಯಾಸಂಗ ಮಾಡುತ್ತಿದ್ದರು..

ಈ ಸಂದರ್ಭದಲ್ಲಿ ಮಳೆಗಾಳದ ಸಂಧರ್ಭದಲ್ಲಿ ಸ್ಥಳೀಯಡಳಿತಗಳು ಸ್ವಲ್ಪ ಜಾಗ್ರತೆ ವಹಿಸಬೇಕು. ಯಾರು ಕೂಡ ನೀರಿಗೆ ಇಳಿಯದಂತೆ ಎಂದು ಪವನ್ ಕುಮಾರ್ ಶಿರ್ವ ಮನವಿ ಮಾಡಿದ್ದಾರೆ..

ಆಕಸ್ಮಿಕವಾಗಿ ನಡೆದರೆ ಯಾರು ಏನು ಮಾಡುವ ಹಾಗೆ ಇಲ್ಲ ಎಂದಿದ್ದಾರೆ.. ಮೃತ ಸಾಮರಾಜ್ ಅವರಿಗೆ ಭೋವಿ ಸಮಾಜದ ಯುವ ಮುಖಂಡ ಪವನ್ ಕುಮಾರ್ ಶಿರ್ವ ಸಂತಾಪ ಸೂಚಿಸಿದ್ದಾರೆ.. ಹಾಗೂ ಅವರ ಆತ್ಮಕ್ಕೆ ದೇವರು ಚಿರ ಶಾಂತಿಯನ್ನು ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಸಂತಾಪ ಸೂಚಿಸಿದ್ದಾರೆ..

ಮಳೆಗಾಲದ ಸಂಧರ್ಭದಲ್ಲಿ ಯಾರು ಕೂಡ ನೀರಿಗೆ ಇಳಿಯಬಾರದೆಂದು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!