ಲಕುಮಿ ತಂಡದ ‘ಆಂಟಿ & ಅಂಕಲ್’ ಹೊಚ್ಚ ಹೊಸ ನಾಟಕಕ್ಕೆ ಮಂಗಳೂರಿನ ಶರವು ಕ್ಷೇತ್ರದಲ್ಲಿ ಮುಹೂರ್ತ

ಮಂಜೇಶ್ವರ: ಕಿಶೋರ್ ಡಿ ಶೆಟ್ಟಿ ನಿರ್ಮಾಣ ಮತ್ತು ನಿರ್ದೇಶನದ ಅರವಿಂದ ಬೋಳಾರ್ ವಿಭಿನ್ನ ಅಭಿನಯದ ಲಕುಮಿ ತಂಡದ ಕುಸಲ್ದ ಕಲಾವಿದೆರ್ ಅಭಿನಯಿಸುವ ಹೊಚ್ಚ ಹೊಸ ತುಳು ಹಾಸ್ಯಮಯ ನಾಟಕ ‘ಆಂಟಿ & ಅಂಕಲ್’ ಇಂದು ಮಂಗಳೂರಿನ ಶರವು ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ಶುಭ ಮುಹೂರ್ತಗೊಂಡಿತು.


ವಸಂತ ಅಮೀನ್ ಸಾಹಿತ್ಯದ ತುಳಸೀದಾಸ್ ಮಂಜೇಶ್ವರ ರಚಿಸಿದ ಈ ನಾಟಕಕ್ಕೆ ನಾಗಾರ್ಜುನ್ ಮಂಗಲ್ಪಾಡಿ ಸಂಗೀತ ಅಳವಡಿಸಿದ್ದಾರೆ.

ನವೀನ ಶೆಟ್ಟಿ ಅಳಕೆ ಸಲಹೆ ನೀಡಿದ ಈ ನಾಟಕವನ್ನು ಗಿರೀಶ್ ಶೆಟ್ಟಿ ನಿರ್ವಹಣೆ ಮಾಡಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!