ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳು ಡಿಕೆ ಶಿವಕುಮಾರ್ ಅವರ ನಾಯಕತ್ವದಲ್ಲಿ ಮತ್ತು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ ಡಾಕ್ಟರ್ ಜಿ ಪರಮೇಶ್ವರ್ ಅವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವತಿಯಿಂದ 2025 26ನೇ ಸಾಲಿನಲ್ಲಿ ಪ್ರಾರಂಭವಾಗಿದ್ದು 31 /8 /2018 26ರಂದು ಕೊನೆ ದಿನಾಂಕ ಆಗಿರುತ್ತದೆ

ಆರ್ಥಿಕವಾಗಿ ಹಿಂದುಳಿದ ಪ್ರಮಾಣ ಪತ್ರದೊಂದಿಗೆ ವೆಬ್ಸೈಟ್ www. Ksbdb.gov.in ಇಲ್ಲಿ ಅರ್ಜಿ ಸಲ್ಲಿಸಬಹುದದಾಗಿದೆ ಈ ಯೋಜನೆಯಲ್ಲಿ ಶೇಕಡಾ 33 ರಷ್ಟು ಮಹಿಳೆಯರಿಗೆ ಹಾಗೂ ದಿವ್ಯಂಗರಿಗೆ ಶೇಕಡ ಐದು ಪರ್ಸೆಂಟ್ ಮೀಸಲಾತಿ ಮೀಸಲಾತಿ ಇರುತ್ತದೆ ಕನಿಷ್ಠ ಒಂದು ಲಕ್ಷದಿಂದ ಕನಿಷ್ಠ ಎರಡು ಲಕ್ಷದವರೆಗೆ ಸಾಲ ಅರ್ಜಿ ಸಲ್ಲಿಸಬಹುದು

ಶೇಕಡ 20 % ರಷ್ಟು ಪ್ರೋತ್ಸಾಹ ಧನ ನೀಡಲಾಗುವುದು ಮೊತ್ತಕ್ಕೆ ಶೇಕಡ 4 ಬಡ್ಡಿದರದಲ್ಲಿ 34 ತಿಂಗಳು ಅವಧಿಗೆ ಮರುಪಾವತಿಗೆ ಅವಕಾಶವಿರುತ್ತದೆ ಅದರಂತೆ 1 ಲಕ್ಷಕ್ಕೆ 20000 ಎರಡು ಲಕ್ಷಕ್ಕೆ ರೂ.40,000 ಪ್ರೋತ್ಸಾಹ ಧನ ಒಳಗೊಂಡಿರುತ್ತದೆ ರ ವಿಪ್ರ ಬಾಂದವರು ಇದರ ಸದುಪಯೋಗ ಪಡೆದುಕೊಳ್ಳಲು ಕರ್ನಾಟಕ ಸರ್ಕಾರ ನಿರ್ದೇಶಕರಾದ ಪಿಎಂ ಮಾಲತೇಶ್ ಅವರು ವಿನಂತಿಸಿದ್ದಾರೆ


