ಕೃತಕ ಬುದ್ಧಿಮತ್ತೆಯ ಉದ್ಯೋಗ ಭೀತಿಗೆ ಕೃಷಿಯೇ ಶಾಶ್ವತ ಪರಿಹಾರ: ಯು.ಕೆ. ಸೈಫುಲ್ಲಾ ತಂಙಲ್

ಮಂಜೇಶ್ವರ : ​ಎ.ಐ. ತಂತ್ರಜ್ಞಾನದಿಂದ ಉದ್ಯೋಗ ಕಡಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಯುವಜನತೆಗೆ ಕೃಷಿ ಕ್ಷೇತ್ರವೇ ಶಾಶ್ವತ ಆಶ್ರಯವಾಗಲಿದೆ ಎಂದು ಮಂಜೇಶ್ವರ ಬ್ಲಾಕ್ ಅಧ್ಯಕ್ಷ ಯು.ಕೆ. ಸೈಫುಲ್ಲಾ ತಂಙಲ್ ಅಭಿಪ್ರಾಯಪಟ್ಟಿದ್ದಾರೆ.

ಪೈವಳಿಕೆ ಗ್ರಾಮ ಪಂಚಾಯತ್ ಹಾಗೂ ಕೃಷಿಭವನದ ಸಹಯೋಗದಲ್ಲಿ ನಡೆದ ರೈತ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

​ಈ ಸಂದರ್ಭದಲ್ಲಿ ವಿವಿಧ ಸಾಧಕ ರೈತರನ್ನು ಸನ್ಮಾನಿಸಲಾಯಿತು. ಕೇವಲ 12 ವರ್ಷದ ಬಾಲ ರೈತ ಮಹಮ್ಮದ್ ರೈಹಾನ್ ಎಲ್ಲರ ವಿಶೇಷ ಗಮನ ಸೆಳೆದರು.

ಯುವ ಪೀಳಿಗೆ ಕೃಷಿಗೆ ಹಿಂಜರಿಯದೆ ಹೊಸ ತಂತ್ರಜ್ಞಾನಗಳೊಂದಿಗೆ ಕೃಷಿ ಕ್ಷೇತ್ರಕ್ಕೆ ಬರಬೇಕೆಂದು ಅವರು ಕರೆ ನೀಡಿದರು.

​ಪಂಚಾಯತ್ ಅಧ್ಯಕ್ಷೆ ಬದರುನ್ನಿಸಾ ಪಿ. ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ರೈತ ಲಿಗೋರಿ ಡಿಸೋಜಾ ಉಪಸ್ಥಿತರಿದ್ದರು.

ಕೃಷಿ ಅಧಿಕಾರಿ ಡಾ. ಲಕ್ಷ್ಮಿ ಮುರಳೀಕೃಷ್ಣ ಸ್ವಾಗತಿಸಿ, ಸಹಾಯಕ ಕೃಷಿ ಅಧಿಕಾರಿ ವಿನೋದ್ ಪಿ.ವಿ. ವಂದಿಸಿದರು. ಸ್ಥಳೀಯ ಗಣ್ಯರು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

SHARE
Loading spinner

3 thoughts on “ಕೃತಕ ಬುದ್ಧಿಮತ್ತೆಯ ಉದ್ಯೋಗ ಭೀತಿಗೆ ಕೃಷಿಯೇ ಶಾಶ್ವತ ಪರಿಹಾರ: ಯು.ಕೆ. ಸೈಫುಲ್ಲಾ ತಂಙಲ್

  1. I was tired of platforms that make deposits easy but withdrawals a nightmare, but this one changed my mind. Transparent terms, huge game library, and customer service is top notch. Definitely recommend checking it out. globalbetcasino

    Loading spinner
  2. I started testing this site with a small budget just to see if the quality matched the hype and it completely exceeded my expectations. The graphics load beautifully and the gameplay stays incredibly stable even during peak hours. I appreciate how the withdrawal limits stay reasonable so I can actually enjoy my winnings without long waiting periods. The welcome package is straightforward and the reload bonuses keep me coming back every single week. Support agents are patient and handle my questions with a smile that really shines through the screen. This place feels like a favorite neighborhood spot that just keeps getting better. w777casino

    Loading spinner
  3. Navigating the online betting world requires a platform you can genuinely trust and this one delivers exactly that. I enjoy the straightforward layout and the fact that all my transactions are handled with complete security. It has quickly become my go to spot for daily fun. Take a look at pkperabet

    Loading spinner

Leave a Reply

Your email address will not be published. Required fields are marked *

error: Content is protected !!