ಖ್ಯಾತ ಸಂಗೀತ ನಿರ್ದೇಶಕರಾದ ರವಿ ಬಸ್ರುರು ಅವರ ದಶಕಗಳ ಕನಸು ವೀರ ಚಂದ್ರಹಾಸ ಎಂಬ ಚಿತ್ರ ತೆರೆಯ ಮೇಲೆ ಬರುವುದರೊಂದಿಗೆ ನನಸಾಗಿದೆ
ಯಕ್ಷಗಾನ ಕಲೆಯ ಮೇಲಿನ ಅಪಾರ. ಅಭಿಮಾನ ಬಸ್ರುರು ಅವರಿಗೆ ಯಕ್ಷಗಾನವನ್ನೇ ಕಥಾವಸ್ತುವಾಗಿ ಚಲನಚಿತ್ರ ನಿರ್ಮಿಸಲು ಪ್ರೇರಣೆಯಾಗಿದೆ
ಯಕ್ಷಗಾನ ಕೇವಲ ಕಳೆಯಲ್ಲ, ಸಂಕೃತಿಕ ಪರಂಪರೆ ಪ್ರತೀಕ ಅಂತಹ ಕಲೆಯನ್ನು ವಿಶ್ವದಾದ್ಯಂತ ಮೆರೆಸುವುದು ಮತ್ತು ಯುವ ಪೀಳಿಗೆಗೆ ನಮ್ಮ ಕಲೆಯನ್ನು ಪರಿಚಯಿಸುವ ಒಂದು ಹೊಸ ಪ್ರಾರಂಭವಾಗಿದೆ, ಏಪ್ರಿಲ್ 18 ರಂದು ಬಿಡುಗಡೆಯಾಗಿರುವ ಎನ್ ಎಸ್ ರಾಜಕುಮಾರ್ ನಿರ್ಮಾಣದ ರವಿ ಬಸ್ರುರು ಅವರ ತಂಡದ ಪ್ರಯತ್ನದಲ್ಲಿ ಫಲವಾಗಿ ಹುಟ್ಟಿಕೊಂಡ ವೀರ ಚಂದ್ರ
ಹಾಸ ಚನಚಿತ್ರವನ್ನು ಬೆಂಬಲಿಸುವಂತೆ ರವಿ ಬಸ್ರುರು ಪತ್ರಿಕಾ ಗೋಷ್ಠಿಯಲ್ಲಿ. ತಿಳುಸಿದರು ಶಿರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಈ ಚಲನಚಿತ್ರವನ್ನು ಚಿತ್ರಮಂದಿರಕ್ಕೆ ತೆರಳಿ ವಿಕ್ಷಿಸಿದರೆ ಇಂತಹ ಪ್ರಯತ್ನಕ್ಕೆ ಪ್ರೋತ್ಸಾಹ ಲಭಿಸುತ್ತದೆ ಎಂದರು