ಕುಂಬಳೆ: ಅನಂತಪುರದಿಂದ ಆಂಧ್ರ ಪ್ರದೇಶಕ್ಕೆ ಅನಧಿಕೃತವಾಗಿ ಅಮೂಲ್ಯ ಖನಿಜ ಮಣ್ಣು ಸಾಗಿಸುತ್ತಿದ್ದ ಜಾಲದ ಮೇಲೆ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಪೊಲೀಸರಿಗೆ ಲಭಿಸಿದ ಮಾಹಿತಿಯಂತೆ ಕುಂಬಳೆ ಎಸ್ಐ ವಿಶಾಖ್ ಮತ್ತು ತಂಡ ಸ್ಥಳಕ್ಕೆ ದೌಡಾಯಿಸಿದೆ.

ಪೊಲೀಸರ ಆಗಮನವನ್ನು ಕಂಡ ಎರಡು ಟೋರಸ್ ಲಾರಿ ಹಾಗೂ ಎರಡು ಜೆಸಿಬಿಗಳ ಚಾಲಕರು ವಾಹನಗಳನ್ನು ತೊರೆದು ಪರಾರಿಯಾಗಿದ್ದಾರೆ. ಪ್ರಸ್ತುತ ಈ ವಾಹನಗಳಿಗೆ ಪೊಲೀಸ್ ಕಾವಲು ಹಾಕಲಾಗಿದೆ.

ಕಾರ್ಯಾಚರಣೆ ವೇಳೆ ಒಂದು ಟೋರಸ್ ಲಾರಿ ಮತ್ತು ಅದರ ಚಾಲಕ, ಆಂಧ್ರ ಮೂಲದ ವಿಠಲ ಶಿವಕೋಡಿಯನ್ನು ವಶಕ್ಕೆ ಪಡೆಯಲಾಗಿದೆ.
ವಶಪಡಿಸಿಕೊಂಡ ವಾಹನ ಹಾಗೂ ಆರೋಪಿಯನ್ನು ಜಿಯೋಲಜಿ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.


Simple registration and the games load super quickly. No lag at all which is exactly what I need. You should visit vnaf168.
Just hit a decent win and the withdrawal was processed almost instantly. This is where the real action is at jackpotwin11!