ಪುತ್ತೂರು: SKSSF ಕೊರಿಂಗಿಲ ಶಾಖೆ ವತಿಯಿಂದ ಮಜ್ಲಿಸುನ್ನೂರ್ ಹಾಗೂ ಮಾಸಿಕ ಸಭೆಯು ಕೀಲoಪಾಡಿ ಮುಸ್ತಫಾ ರವರ ಮನೆಯಲ್ಲಿ ನಡೆಯಿತು.
ನಂತರ ನಡೆದ ಮಾಸಿಕ ಸಭೆಯಲ್ಲಿ ಸಂಘಟನಾ ಚಟುವಟಿಕೆಗಳ ಅಭಿವೃದ್ಧಿ, ಮುಂದಿನ ಕಾರ್ಯಕ್ರಮಗಳ ರೂಪುರೇಷೆ, ಚಟುವಟಿಕೆಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಯಿತು.

ಕಾರ್ಯಕ್ರಮದಲ್ಲಿ ಹನೀಫ್ ದಾರಿಮಿ, ಕೆ ಎಂ ರಫೀಕ್, ಮಹಮ್ಮದ್ ಹಾಜಿ ಗುಂಡ್ಯಡ್ಕ, ಶಾಹುಲ್ ಹಮೀದ್ ಇರ್ಫಾನಿ, ಮುಸ್ತಫಾ ಕೀಲoಪಾಡಿ, ಸುಹೈಲ್ ತಲೆಪ್ಪಾಡಿ, ನಿಝಾರ್ ಸ್ವಫಾವಿ ಅಬ್ದುಲ್ಲ ಕೀಲಂಪಾಡಿ, ಅಶ್ರಫ್ ಮುಸ್ಲಿಯಾರ್ ಬಿ , ಅಬೂಬಕ್ಕರ್ ಕೀಲಂಪಾಡಿ,ಅಶ್ರಫ್ ಕೆ,ಶಾಹುಲ್ ಹಮೀದ್ ಕೆ ಎಂ ಕೆ, ಅಝೀಝ್ ಕೆ ಎಂ ಕೆ ಮತ್ತಿತರರು ಉಪಸ್ಥಿತರಿದ್ದರು.


