ಹಬ್ಬಗಳ ನಡುವೆಯೂ ಮಂದವಾಗಿರುವ ಮಾರುಕಟ್ಟೆ.

ಮಂಗಳೂರು: ವಿನಾಯಕ ಚತುರ್ಥಿ ಹಬ್ಬದ ಸಂಭ್ರಮ ಇನ್ನೇನೂ ಶುರುವಾಗುವಷ್ಟರಲ್ಲಿಯೇ ಮಳೆರಾಯ ಅಬ್ಬರಿಸಿ ಬೊಬ್ಬೇರಿದ್ದಿದ್ದಾನೆ. ಬಂಗಾಳ ಕೊಲ್ಲಿಯಲ್ಲಿ ವಾಯು ಭಾರ ಕುಸಿತದ ಕಾರಣ ಕರಾವಳಿಯಾದದಂತ್ಯ ಉತ್ತಮ ಮಳೆಯಾಗುತ್ತಾ ಇದೆ.

ಈ ಮಳೆಯು ಬೀದಿ ಬದಿಗಳಲ್ಲಿ ಹೂ ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳಿಗೆ ಕಿರಿ ಕಿರಿಯನ್ನೇ ಉಂಟು ಮಾಡಿದೆ. ವಿಪರೀತವಾಗಿ ಸುರಿಯುವ ವರ್ಷಧಾರೆಯಿಂದ ಗ್ರಾಹಕರು ಮಾರುಕಟ್ಟೆಯ ಕಡೆಗೆ ಬರಲು ಹಿಂದೇಟು ಹಾಕ್ತಾ ಇದ್ರೆ, ಇತ್ತ ವ್ಯಾಪಾರಿಗಳು ತಾವು ತಂದ ಹೂವು ಮಾರಾಟ ವಾಗ್ತಾ ಇಲ್ಲವೆಂದು ದುಃಖವನ್ನು ವ್ಯಕ್ತ ಪಡಿಸ್ತಾ ಇದ್ದಾರೆ. ಹಬ್ಬದ ಸಮಯದಲ್ಲಿ ಸುರಿದ ಮಳೆಗೆ ಹೂವು ನಿರೀಕ್ಷೆಯ ಮಟ್ಟದಲ್ಲಿ ಮಾರಾಟವಾಗದೆ ವ್ಯಾಪಾರಿಗಳ ಹೊಟ್ಟೆಯನ್ನು ಒಡೆದಿತ್ತಂತು ಸತ್ಯ

SHARE
Loading spinner

Leave a Reply

Your email address will not be published. Required fields are marked *

error: Content is protected !!