ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿರ್ಮಾಣ ಪೂರ್ಣಗೊಂಡು ಒಂದೂವರೆ ವರ್ಷವಾದರೂ ಉದ್ಘಾಟನೆಯಾಗದ ಬಾಯಾರ್ ಕುಟುಂಬ ಆರೋಗ್ಯ ಕೇಂದ್ರದ ಸಾಂಕೇತಿಕವಾಗಿ ಪ್ರತಿಭಟನ ಮೆರವಣಿಗೆ ತೆರಳಿ ಬಿಜೆಪಿ ಪೈವಳಿಕೆ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ ಎಲ್ ಉದ್ಘಾಟನೆ ಮಾಡಿದರು.
ಬಿಜೆಪಿ ಮುಖಂಡರಾದ ಪಿ ಆರ್ ಸುನಿಲ್,ಮಣಿಕಂಠ ರೈ, ಆದರ್ಶ ಬಿ ಎಂ, ಪ್ರಸಾದ್ ರೈ ಕಯ್ಯರ್,ಲೋಕೇಶ್ ನೊಂಡ, ಸದಾಶಿವ ಚೇರಲ್, ಸುಬ್ರಮಣ್ಯ ಭಟ್, ಸತ್ಯಶಂಕರ್, ಪ್ರವೀಣ ಪಟ್ಲ, ಜಯಲಕ್ಷ್ಮಿ ಭಟ್, ಚಂದ್ರವತಿ ಶೆಟ್ಟಿ, ರಾಜೀವಿ ನೇತೃತ್ವದಲ್ಲಿ ಹೊರಟ ನಡೆಸಲಾಯಿತು