ಕೇರಳ ಸರಕಾರದ ಜನ ವಿರೋಧಿ, ಕಾರ್ಮಿಕ ವಿರೋಧಿ ನೀತಿಗೆದುರಾಗಿ ಕೇರಳ ರಾಜ್ಯಾದ್ಯಂತ ನಡೆಯುವ ಕಾಲ್ನಡೆ ಜಾಥ ಅಂಗವಾಗಿ ಮಂಜೇಶ್ವರ ಪಂಚಾಯತ್ ವತಿಯಿಂದ ನಡೆದ ಕಾಲ್ನಡೆ ಜಾಥ ವನ್ನು BMS ಜಿಲ್ಲಾ ಅಧ್ಯಕ್ಷರಾದ ಉಪೇಂದ್ರನ್ ಕೋಟೆಕಣಿ ಉದ್ಘಾಟನೆ ಗೆಯ್ದರು.
ಜಾಥಾ ಕ್ಯಾಪ್ಟನ್ ಪ್ರಕಾಶ್ ಕೆ. ಪಿ ರವರ ನೇತ್ತ್ವದಲ್ಲಿ ನಡೆದ ಕಾಲ್ನಡೆ ಜಾಥಾದಲ್ಲಿ ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ. ಯಶವಂತಿ ಬೆಜ್ಜ ,ವಲಯ ಅಧ್ಯಕ್ಷ ರವಿ ಎಂ ಕೆ ಕೊಲ್ಯೂರು,ರವಿ ಮಜಲ್, ಕಿಶೂರ್ ಶೆಟ್ಟಿ ಕುಂಜತ್ತೂರು, ಶ್ರೀಧರ ಬಿ ಎಂ, ಚಂದ್ರಶೇಖರ ವರ್ಕಾಡಿ, ರಾಮಚಂದ್ರ ಮಿಂಜ, ರವಿಚಂದ್ರ ಶೆಟ್ಟಿ ಪದೆಂಜಿಬೈಲ್ ಭಾಗವಹಿಸಿದರು. ಸಮಾರೋಪ ಸಮಾರಂಭ ವನ್ನು ಜಿಲ್ಲಾ ಸಮಿತಿ ಸದಸ್ಯ ಎ ಕೇಶವ ಉಧ್ಘಾಟಿಸಿದರು.