ಮಂಜೇಶ್ವರ ಪಿಲಿಗೊಬ್ಬು – ಚಪ್ಪರ ಮೂಹೂರ್ತ.

ನಮ್ಮ ಮೀಡಿಯಾ ಮಂಜೇಶ್ವರ ಹಾಗೂ ಅಸ್ತ್ರ ಗ್ರೂಪ್ CEO ಲಂಚು ಲಾಲ್ ಅವರ ಸಾರಥ್ಯದಲ್ಲಿ ನಡೆಯುವ ಮಂಜೇಶ್ವರ ಪಿಲಿಗೊಬ್ಬು ಕಾರ್ಯಕ್ರಮದ ಚಪ್ಪರ ಮುಹೂರ್ತ ಉದ್ಯಾವರ ಮಾಡ ಮೈದಾನದಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಅಸ್ತ್ರ ಗ್ರೂಪ್ CEO ಲಂಚುಲಾಲ್, ನಮ್ಮ ಮೀಡಿಯಾ ಮಾಲಕರದ ಜಗದೀಶ್ ಮಡಿವಾಳ್, ಶ್ರೀ ರಾಜ ಬೆಳ್ಚ್ಚಾಪಾಡ, ಉದ್ಯಾವರ ಮಾಡ ಕ್ಷೇತ್ರದ ಆಚಾರಪಟ್ಟವರು, ನಿರೂಪಕ ಮೋಹಿತ್ ತಲಪಾಡಿ, ಹರೀಶ್ ಶೆಟ್ಟಿ ಮಾಡ, ಉದ್ಯಮಿ ಗಿರೀಶ್ ಸಾಲ್ಯಾನ್,ಕಿರಣ್ ಶೆಟ್ಟಿ ಮಾಡ, ನಿರಂಜನ್ ಅದ್ವಿತೀ ಕ್ಯಾಟರಸ್, ದಯಾಕರ ಮಾಡ, ಎ. ಬಿ. ಸಿ ತೊಕ್ಕೊಟ್ಟು ಇದರ ಸದಸ್ಯರು, ವಿ.ಎಂ ಮಾಡ ಕ್ಲಬ್ಬಿನ ಸದಸ್ಯರು, ಹುಲಿವೇಶ ಸ್ಪರ್ಧೆಯಲ್ಲಿ ಭಾಗವಹಿಸುವ ತಂಡದ ಮಾಲಕರು ಹಾಗೂ ನಮ್ಮ ಮೀಡಿಯಾ ವಾಹಿನಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!