ಮನಸ್ಸೆಂದರ್ ಹೀಗ್ !
ತಪ್ಪೆಂದುಕೊಂಡವರು ಚ ಒಪ್ಪುಗತನಾಡುವರುನಾಳ್ (ಚ ಅರ್ಥ: ಕೂಡ)ತುಪ್ಪವನುಂಡವರು ಚ ಬೆಪ್ಪುಗತನಾಗುವರುನಾಳ್ಕಿವಿದೆರಡು ಸವಿದೀರ್ಪೆ ಹಿತವನ್ ಬಯಸಿಕಣ್ಣೆರಡು ನೋಡಿರ್ಪೆ ನಿಜವನ್ ಅರಸಿನಾಲಿಗೆಯೊಂದ್ ನುಡಿದಿರ್ಪೆ ಎಲ್ಲವನ್ ಬೆರೆಸಿ !! ಏವ, ಮನಸ್ಸೆಂದರ್ ಹೀಗ್ ! (ಏವ ಅರ್ಥ: ಖಂಡಿತವಾಗಿಯೂ)ಮಾಯೆಯೊಳ್ ಮಾರಿಯೊಳ್ಸಕಲಕಲಾನೊಲ್ಲಭನ ಮನದೋಳ್ ಅಡಗಿರ್ಪಕಹಿ ಸತ್ಯ – ಸಿಹಿ ಮಿತ್ಯದ್ ವಿಷಯದೊಳ್ಮನಸ್ಸಿಗಿಡಿದಿರ್ಪ ಆ ಕ್ಷಣದೊಳ್ನಾಲಿಗೆಯೊಂದ್ ನುಡಿದಿರ್ಪ್ ಎಲ್ಲವನ್ ಬೆರೆಸಿ !! ಏವ, ಮನಸ್ಸೆಂದರ್ ಹೀಗ್ !ನಿನ್ನೆಯೊಳ್ ನಾಳೆಯೊಳ್ಬಿಗಿದಿರ್ಪ ಉಸಿರಿನೊಳ್ ಚಕರ್ಮದರಿವಿರ್ಪ ಹೃದಯದೊಳ್ ಚಅನುಭವದೋಳ್ ಬಿಸಿತಾಪವಂ ಚರ್ಮಾಛಃಮುನ್ನಾಲಗೆಯೊಂದನ್ಮುಂದಿರಿಸಿ ಉವಾಚಸ್ವಃ ( ಉವಾಚಸ್ವಃ ಅರ್ಥ :…