Avatar

NAMMA MEDIA 24X7

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೆ: ಆಮಂತ್ರಣ ಪತ್ರಿಕೆ ಬಿಡುಗಡೆ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ರವಿವಾರ ದೇವಾಲಯದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಜಾತ್ರೆಯ ಯಶಸ್ಸಿಗಾಗಿ ಶ್ರೀ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡಲಾಯಿತು. ಈ ವರ್ಷದ ವಾರ್ಷಿಕ ಜಾತ್ರೆ ಏಪ್ರಿಲ್ 10ರಿಂದ ಆರಂಭವಾಗಿ ಏಪ್ರಿಲ್ 17ರಂದು ಮಹಾರಥೋತ್ಸವ ನಡೆಯಲಿದೆ ಎಂದು ತಿಳಿಸಲಾಯಿತು. ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ ಶಾಸಕ ಅಶೋಕ್ ರೈ ಮಾತನಾಡಿ, ಮಹಾಲಿಂಗೇಶ್ವರ ದೇವರ ಜಾತ್ರೆಯನ್ನು ಈ ಬಾರಿಯೂ ಅತ್ಯಂತ ಅದ್ದೂರಿಯಾಗಿ…

Read More

ಯಕ್ಷಮಂಜರಿ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ : ಅಷ್ಟಮ ದಿನ ಸಮಾರೋಪ ಸಮಾರಂಭ

ಸಂಸ್ಕಾರದ ಮೂಲ ತಾಯಿ :- ಸಾಧ್ವಿ ಶ್ರೀ ಶ್ರೀ ಮಾತಾನಂದಮಯಿ ಶ್ರೀ ದುರ್ಗಾಪರಮೇಶ್ವರೀ ನಾಗಕನ್ನಿಕಾ ದೇವಸ್ಥಾನದ ಆಶ್ರಯದಲ್ಲಿ ಯಕ್ಷ ಸ್ನೇಹ ಕಲಾಪ್ರತಿಷ್ಠಾನ((ರಿ) ಕೊಂಚಾಡಿಇವರು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಿರುವ ಮಹಿಳಾ ಯಕ್ಷಗಾನ ತಾಳಮದ್ದಳೆ ಅಷ್ಟಾಹ ಸಂಭ್ರಮ ಯಕ್ಷಮಂಜರಿ ಯ ಅಷ್ಟಮ ದಿನದ ಸಮಾರೋಪ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದ ಶ್ರೀ ದತ್ತಾಂಜನೇಯ ಕ್ಷೇತ್ರ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾಧ್ವಿ ಶ್ರೀ ಶ್ರೀ ಮಾತಾನಂದಮಯೀ ಯವರು ಪಾಶ್ಯಾತ್ಯ ದೇಶಗಳಲ್ಲಿ ವರ್ಷದಲ್ಲಿ ಒಂದು ದಿನ ಮಹಿಳಾ…

Read More

ಟಿ20 ವಿಶ್ವಕಪ್ 2026: ನ್ಯೂಜಿಲೆಂಡ್ ವಿರುದ್ಧ ಭಾರತ ಐತಿಹಾಸಿಕ ಜಯ, ಮೂರನೇ ಬಾರಿ ಚಾಂಪಿಯನ್

ಅಹಮದಾಬಾದ್: ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ ಟಿ20 ವಿಶ್ವಕಪ್ 2026 ಫೈನಲ್ ಪಂದ್ಯದಲ್ಲಿ ಇಂಡಿಯಾ ನ್ಯಾಷನಲ್ ಕ್ರಿಕೆಟ್ ತಂಡವು ನವ Zealand national cricket team ವಿರುದ್ಧ ಐತಿಹಾಸಿಕ ಸಾಧನೆ ಮಾಡಿದ್ದು ಮೂರನೇ ಬಾರಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿದೆ. ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ ಫೈನಲ್ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 255 ರನ್ಗಳ ಭಾರೀ ಮೊತ್ತ ಪೇರಿಸಿತು. ಇದು ಟಿ20…

Read More

ಮಂಜೇಶ್ವರ ವಿಧಾನಸಭಾ ಚುನಾವಣೆ: ಎಡರಂಗದ ಅಭ್ಯರ್ಥಿಯಾಗಿ ಕೆ.ಆರ್. ಜಯಾನಂದ ಅಂತಿಮ

ಮಂಜೇಶ್ವರ: ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಎಡರಂಗದ ಅಭ್ಯರ್ಥಿಯಾಗಿ ಕೆ.ಆರ್. ಜಯಾನಂದ ಅವರನ್ನು ಸಿಪಿಐಎಂ ಜಿಲ್ಲಾ ನೇತೃತ್ವ ಅಂತಿಮಗೊಳಿಸಿದೆ.ಮೊದಲು ಪಕ್ಷೇತರ ಅಭ್ಯರ್ಥಿಯಾಗಿ ಷಾನವಾಸ್ ಪಾದೂರು ಅವರ ಹೆಸರು ಕೇಳಿಬಂದಿತ್ತಾದರೂ, ಕಾರ್ಯಕರ್ತರ ಆಕ್ಷೇಪ ಹಾಗೂ ಮತ ವಿಭಜನೆಯ ಭೀತಿಯಿಂದಾಗಿ ಪಕ್ಷವು ಸ್ಥಳೀಯ ನಾಯಕ ಜಯಾನಂದ ಅವರಿಗೆ ಮಣೆ ಹಾಕಿದೆ. ​ಷಾನವಾಸ್ ಅವರ ಸ್ಪರ್ಧೆಯಿಂದ ಮುಸ್ಲಿಂ ಮತಗಳು ವಿಭಜನೆಗೊಂಡು ಬಿಜೆಪಿಗೆ ಲಾಭವಾಗಬಹುದು ಎಂಬ ಲೆಕ್ಕಾಚಾರದ ಮೇಲೆ ಈ ಬದಲಾವಣೆ ಮಾಡಲಾಗಿದೆ. ಇದರೊಂದಿಗೆ ಮಂಜೇಶ್ವರದಲ್ಲಿ ಎಕೆಎಂ ಅಶ್ರಫ್ ಹಾಗೂ ಕೆ.ಆರ್. ಜಯಾನಂದ…

Read More

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ದಲಿಯನ ಡೋಲು’ ನಾಟಕ ಯಶಸ್ವಿ ಪ್ರದರ್ಶನ

ಬೆಂಗಳೂರು: ಸೂರ್ಯ ಕಲಾವಿದರು ಬೆಂಗಳೂರು ಆಯೋಜಿಸಿದ ‘ರಂಗಸಂಭ್ರಮ 2026’ ಕಾರ್ಯಕ್ರಮದ ಅಂಗವಾಗಿ ನಗರದ ಪ್ರಸಿದ್ಧ ರಂಗಭೂಮಿ ವೇದಿಕೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ದಲಿಯನ ಡೋಲು’ ನಾಟಕ ಯಶಸ್ವಿಯಾಗಿ ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಉದಯ ಸಾರಂಗ ರಚಿಸಿ ನಿರ್ದೇಶಿಸಿದ ಈ ನಾಟಕವನ್ನು ಸ್ವರ್ಗ ಭೂಮಿಕಾ ಸಂಡೇ ಥಿಯೇಟರ್ ತಂಡ ಪ್ರದರ್ಶಿಸಿತು. ಗ್ರಾಮೀಣ ರಂಗಭೂಮಿಯನ್ನು ಪೋಷಿಸುತ್ತಿರುವ ಈ ತಂಡದಲ್ಲಿ ವಿವಿಧ ವಲಯಗಳ ಪ್ರತಿಭಾನ್ವಿತ ಕಲಾವಿದರು ಒಟ್ಟಾಗಿ ಕಾರ್ಯನಿರ್ವಹಿಸುತ್ತಿರುವುದು ಇದರ ವಿಶೇಷತೆಯಾಗಿದೆ. ಜಾನಪದ ಸೊಗಡಿನ ಸಂಸ್ಕೃತಿ ಹಾಗೂ ಜಾಗತೀಕರಣದ ಮಾಯಾಲೋಕದ ನಡುವೆ…

Read More

ಹಸಿವನ್ನು ನೀಗಿಸುವ ತಂತ್ರ

ಒಬ್ಬ ಬಡ ಮಹಿಳೆ ಒಬ್ಬ ಋಷಿಯ ಬಳಿಗೆ ಹೋಗಿ, “ಸ್ವಾಮೀಜಿ! ದಯವಿಟ್ಟು ನನ್ನ ಮಕ್ಕಳು ರಾತ್ರಿಯಲ್ಲಿ ಹಸಿವಿನಿಂದ ಅಳುವುದನ್ನು ನಿಲ್ಲಿಸುವ ಒಂದು ಪವಿತ್ರ ಮಂತ್ರವನ್ನು ಬರೆದಿಡಿ” ಎಂದು ಹೇಳಿದಳು. ಕೆಲವು ಕ್ಷಣಗಳು ಆಕಾಶವನ್ನು ದಿಟ್ಟಿಸಿ ನೋಡಿದ ನಂತರ, ಋಷಿ ಎದ್ದು ತನ್ನ ಗುಡಿಸಲಿನೊಳಗೆ ಹೋದನು. ಅವನು ಹಳದಿ ಬಟ್ಟೆಯ ಮೇಲೆ ಮಂತ್ರವನ್ನು ಬರೆದು, ಅದನ್ನು ಲಾಕೆಟ್‌ನಂತೆ ಕಟ್ಟಿ, ಆ ಮಹಿಳೆಗೆ ಕೊಟ್ಟನು. ನಂತರ ಋಷಿ, “ಈ ಮಂತ್ರವನ್ನು ನಿಮ್ಮ ಮನೆಯಲ್ಲಿ ನೀವು ಪ್ರಾಮಾಣಿಕವಾಗಿ ಸಂಪಾದಿಸಿದ ಹಣವನ್ನು ಇಡುವ…

Read More

ಪ್ರಕೃತಿ ಮಾತೇ

ಏನೇ ನೋವು, ಸಂಕಟ, ಸಂತೋಷ ಇದ್ದರೂ ನಾವು ಹಂಚಿಕೊಳ್ಳುವುದು ಅಮ್ಮನಲ್ಲಿ, ಅವಳು ನಮ್ಮನ್ನು ಹೊತ್ತು ಹೆತ್ತು ಸಲಹಿರುತ್ತಾಳೆ, ನಮ್ಮ ಸರ್ವಾಂಗೀಣ ಬೆಳವಣಿಗೆ ಕಾರಣಳಾಗಿರುತ್ತಾಳೆ.ಅವಳಂತೆ ನಮ್ಮ ಮೊದಲ ಉಸಿರಿನಿಂದ ಕೊನೆಯ ಉಸಿರಿನ ವರೆಗೆ ನಮ್ಮ ಉಳಿವಿಕೆ, ಅಳಿವಿಕೆ,ಜೀವಂತಿಕೆಗೆ ಕಾರಣಳಾದವಳು ಪ್ರಕೃತಿ ಮಾತೆ. ಅಮ್ಮನಂತೆ ಅವಳ ಮಡಿಲಲ್ಲಿಯೂ ನಾವು ನಮ್ಮ ಕಷ್ಟಗಳನ್ನು ಮರೆಯುತ್ತೇವೆ. ಆ ದಿನ ಸುಂದರ ಪ್ರಕೃತಿಯನ್ನು ನೋಡಿ ನಾನು ಇಂತಹ ಯೋಚನೆಯಲ್ಲಿ ಕಳೆದುಹೋದೆ. ವಸಂತ ಪಂಚಮಿ ಕಳೆದು ಎರಡೋ ಮೂರೋ ದಿನಗಳು ಆಗಿದ್ದವು, ಆ ದಿನ ನಾನು…

Read More

ಮಲಬಾರ್ ಕಲಾ ಸಾಂಸ್ಕೃತಿಕ ವೇದಿಯಿಂದ ಕುಂಬಳೆಯಲ್ಲಿ ಇಫ್ತಾರ್ ಸೌಹಾರ್ದ ಸಭೆ

ಕುಂಬಳೆ: ದುಬೈ ಮೂಲದ ಮಲಬಾರ್ ಕಲಾ ಸಾಂಸ್ಕೃತಿಕ ವೇದಿ ಸಂಘಟನೆಯು ಚೆರ್ಕಳಂ ಅಬ್ದುಲ್ಲಾ ಅವರ ಸ್ಮರಣಾರ್ಥವಾಗಿ ಕುಂಬಳೆಯಲ್ಲಿ ಇಫ್ತಾರ್ ಸೌಹಾರ್ದ ಕೂಟ ಮತ್ತು ಗೌರವ ಸಮಾರಂಭ ಜರಗಿತು ಪ್ರವಾಸಿ ಲೋಕದಲ್ಲಿಯೂ ಹಾಗೂ ಜನ್ಮನಾಡಲ್ಲಿಯೂ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಮಾನವೀಯ ಸೇವೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿರುವ ಮಲಬಾರ್ ಕಲಾ ಸಾಂಸ್ಕೃತಿಕ ವೇದಿ, ಈ ವರ್ಷವೂ ರಮಝಾನ್ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮವನ್ನು ನೆರವೇರಿಸಿದರು . ಬೆಂಗಳೂರು ಅಲ್‌ಫಲಾಹ್ ಫೌಂಡೇಶನ್ ಸಹಯೋಗದಲ್ಲಿ ಈ ವರ್ಷದ ರಮಝಾನ್…

Read More

ನಕ್ಕುಬಿಡಿ😂

ಮಗ ಹಠ ಮಾಡಿ ಚೀನಾ ಹುಡುಗಿಯನ್ನ ಮದುವೆ ಮಾಡಿಕೊಂಡು ಬಂದ. ಸೊಸೆ ಮಾಡುವ ಹೊಸ ಹೊಸ ರುಚಿಯಾದ ಅಡುಗೆ ಊಟ ಮಾಡ್ತ ಮಾಡ್ತ, ಅತ್ತೆ ಮಾವನ ಅಸಮಾಧಾನ ಕಡಿಮೆ ಆಗಿ, ಎಲ್ಲರೂ ಖುಷಿಯಾಗಿದ್ದರು. ಮನೆಯಲ್ಲಿ ಜಿರಳೆ, ನೊಣ ಎಲ್ಲ ಮಾಯವಾಗಿ “ಮನೆನ ಎಷ್ಟು ಸ್ವಚ್ಛವಾಗಿ ಇಟ್ಕೊಂಡಿದ್ದಾಳೆ ನಮ್ಮ ಸೊಸೆ ” ಅಂತ ಎಲ್ಲರಿಗೂ ಹೇಳಿ ಅತ್ತೆ ಮಾವನಿಗೆ ಖುಷಿಯೋ ಖುಷಿ….!!ಕಳ್ಳ ಬೆಕ್ಕು ಹಾಲು ಕುಡಿಯಲು ಬರುವುದು ಬಂದ್ ಆಯ್ತು. ಎಲ್ಲಾ ನಮ್ ಸೊಸೆ ಕಾಲ್ಗುಣ..! ಅವತ್ತು ಊಟ…

Read More

ಮಧ್ಯಪ್ರಾಚ್ಯದಲ್ಲಿ ಯುದ್ದದ ಉದ್ವಿಗ್ನತೆ: ಉಡುಪಿ ಧರ್ಮಪ್ರಾಂತ್ಯದಲ್ಲಿ ಶಾಂತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಕೆ

ಉಡುಪಿ: ಮಧ್ಯಪ್ರಾಚ್ಯ ಪ್ರದೇಶದಲ್ಲಿ, ವಿಶೇಷವಾಗಿ ಇರಾನ್ ಹಾಗೂ ನೆರೆಯ ರಾಷ್ಟ್ರಗಳನ್ನು ಒಳಗೊಂಡ ಇತ್ತೀಚಿನ ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆ, ದೇಶದ ಕ್ರೈಸ್ತ ಸಮುದಾಯವು ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಲು ಬಿಷಪರ ಮಂಡಳಿ ನೀಡದಂತೆ ಉಡುಪಿ ಧರ್ಮಪ್ರಾಂತ್ಯದ ಎಲ್ಲಾ ಚರ್ಚುಗಳಲ್ಲಿ ಭಾನುವಾರ ಶಾಂತಿಗಾಗಿ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಭಾನುವಾರ ಬೆಳಗ್ಗಿನ ಬಲಿಪೂಜೆಯ ವೇಳೆ ಧರ್ಮಪ್ರಾಂತ್ಯ ವ್ಯಾಪ್ತಿಯ ಚರ್ಚುಗಳಲ್ಲಿ ಧರ್ಮಗುರುಗಳು ಶಾಂತಿಗಾಗಿ ವಿಶೇಷ ಪ್ರಾರ್ಥನೆಯನ್ನು ಮಾಡಿದರು. ವಿವಿಧ ಚರ್ಚುಗಳಲ್ಲಿ ಬಲಿಪೂಜೆಗೂ ಮುನ್ನ ಪರಮಪ್ರಸಾದದ ಆರಾಧನೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಯುದ್ದದ ಭೀತಿ ಕಡಿಮೆಯಾಗಿ…

Read More
error: Content is protected !!