ಕುಂಬಳೆ: ಕಾರಿನಲ್ಲಿ ಅಕ್ರಮ ಪಾನ್ ಮಸಾಲಾ ಸಾಗಾಟ – 17,226 ಪ್ಯಾಕೆಟ್‌ಗಳೊಂದಿಗೆ ಯುವಕ ಬಂಧನ
ಕುಂಬಳೆ: ಕಾರಿನಲ್ಲಿ ಅಕ್ರಮವಾಗಿ ವಿವಿಧ ರೀತಿಯ ಪಾನ್ ಮಸಾಲಾ ಉತ್ಪನ್ನಗಳನ್ನು ಸಾಗಿಸುತ್ತಿದ್ದ ಯುವಕನನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಮೊಹಮ್ಮದ್ ಶಫೀರ್ (27) ಎಂದು ಗುರುತಿಸಲಾಗಿದೆ. ಇವರು ಕಾಸರಗೋಡು ಮುತ್ತತ್ತೋಡಿ ಚೆಟ್ಟುಕುಝಿ ಸಿಎ ಅಪಾರ್ಟ್‌ಮೆಂಟ್ ನಿವಾಸಿಯಾಗಿದ್ದು, ಮೂಲತಃ ನಾರ್ತ್ ತ್ರಿಕ್ಕರಿಪ್ಪೂರು ಮೀಲಿಯಾಟ್ ಹೌಸ್‌ನವರು ಎಂದು ತಿಳಿದುಬಂದಿದೆ. ನಿನ್ನೆ ಸಂಜೆ ಶಿರಿಯಾ ಸೇತುವೆ ಸಮೀಪ ವಾಹನ ತಪಾಸಣೆ ನಡೆಸುವ ವೇಳೆ ಈ ಬಂಧನ ನಡೆದಿದೆ. KL 24 K 4300 ಸಂಖ್ಯೆಯ ಕಾರನ್ನು ಚಲಾಯಿಸುತ್ತಿದ್ದ ಶಫೀರ್‌ಗೆ ಪೊಲೀಸರು ನಿಲ್ಲಲು…