ಲಯನ್ಸ್ ಜಿಲ್ಲಾ ಅವಾರ್ಡ್ ನೈಟ್‌ನಲ್ಲಿ ಲಯನ್ ಸುದರ್ಶನ್ ಪಡಿಯಾರ್‌ಗೆ ಬಹು ಪ್ರಶಸ್ತಿಗಳ ಗೌರವ
ಮಂಗಳೂರು: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಡಿ ವ್ಯಾಪ್ತಿಯ ಹಾಸನ, ಚಿಕ್ಕಮಗಳೂರು, ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಲಯನ್ಸ್ ಕ್ಲಬ್‌ಗಳಿಗಾಗಿ ಆಯೋಜಿಸಿದ್ದ “ಧನ್ಯೋಸಿ ಜಿಲ್ಲಾ ಅವಾರ್ಡ್ ನೈಟ್” ಕಾರ್ಯಕ್ರಮದಲ್ಲಿ ಲಯನ್ ಸುದರ್ಶನ್ ಪಡಿಯಾರ್ ವಿಟ್ಲ ಅವರಿಗೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ರಾಜ್ಯಪಾಲ ಲಯನ್ ಕುಡುಪಿ ಅರವಿಂದ್ ಶೆಣೈ ಅವರು ಜಿಲ್ಲೆಯ ಬೆಸ್ಟ್ ಪಿಆರ್‌ಒ (Best PRO), ರೋರಿಂಗ್ ಲಯನ್ ಆಫ್ ದ ಇಯರ್ (Roaring Lion of the Year), ಇಂಟರ್ನ್ಯಾಷನಲ್…
