ಬೇಕೂರು ಬ್ರಹ್ಮಶ್ರೀ ಮೊಗೇರ ದೈವಸ್ಥಾನದಲ್ಲಿ ಫೆ.28-ಮಾ.1ರಂದು ಶುದ್ಧಿಕಲಶ ಹಾಗೂ ವಾರ್ಷಿಕ ನೇಮೋತ್ಸವ
ಉಪ್ಪಳ : ಬ್ರಹ್ಮಶ್ರೀ ಮೊಗೇರ ದೈವಸ್ಥಾನ ಬೇಕೂರು ಇದರ ನವೀಕೃತ ದೈವಸ್ಥಾನದ ಶುದ್ಧಿಕಲಶ ಹಾಗೂ ವಾರ್ಷಿಕ ನೇಮೋತ್ಸವವು ಫೆಬ್ರವರಿ 28 ಮತ್ತು ಮಾರ್ಚ್ 1, 2026ರಂದು ಭಕ್ತಿ ಭಾವಪೂರ್ಣವಾಗಿ ಜರುಗಲಿದೆ. ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನ ಪಚ್ಲಂಪಾರೆ ಇದರ ಗೌರವಾಧ್ಯಕ್ಷರು,ಚೌಡಿ ಚಾಮುಂಡೇಶ್ವರಿ ಆರಾಧಕರು ಹಾಗು ಶ್ರೀ ದೈವದ ಮಧ್ಯಸ್ಥರಾದ ಶ್ರೀ ಬಾಬು ಯು. ಪಚ್ಲಂಪಾರೆ ಅವರ ಕಾರ್ಮಿಕತ್ವದಲ್ಲಿ ನವೀಕೃತ ದೈವಸ್ಥಾನದ ಶುದ್ಧಿಕಲಶ ಹಾಗೂ ವಾರ್ಷಿಕ ನೇಮೋತ್ಸವ ನಡೆಯಲಿದ್ದು. ಫೆಬ್ರವರಿ 28ರಂದು ಬೆಳಿಗ್ಗೆ 7 ಗಂಟೆಗೆ ಗಣಹೋಮ ,…
