ದೆಹಲಿ ಶಿಕ್ಷಣ ಪ್ರತಿಭಟನೆ: ‘ಸ್ಟುಡೆಂಟ್ ಮೂವ್‌ಮೆಂಟ್’ ವಾಟ್ಸಾಪ್ ಗುಂಪುಗಳನ್ನು ಮೆಟಾ ನಿರ್ಬಂಧಿಸಿದೆ ಎಂದು ವಿದ್ಯಾರ್ಥಿಗಳ ಆರೋಪ
ದೆಹಲಿ ಜಂತರ್ ಮಂತರ್‌ನ ಶಿಕ್ಷಣ ಪ್ರತಿಭಟನೆಗೆ ಸಂಬಂಧಿಸಿದ ವಾಟ್ಸಾಪ್ ಗುಂಪುಗಳನ್ನು ಮೆಟಾ ನಿರ್ಬಂಧಿಸಿದೆ ಎಂಬ ವಿದ್ಯಾರ್ಥಿಗಳ ಆರೋಪದೆಹಲಿ ಜಂತರ್ ಮಂತರ್‌ನಲ್ಲಿ ನಡೆದ ಶಿಕ್ಷಣ ಪ್ರತಿಭಟನೆಗೆ ಸಂಬಂಧಿಸಿದ ವಾಟ್ಸಾಪ್ ಗುಂಪುಗಳನ್ನು ಮೆಟಾ ನಿರ್ಬಂಧಿಸಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಸಿಜೆಪಿ (CJP) ಪ್ರತಿಭಟನೆಗೆ ಬೆಂಬಲ ಸೂಚಿಸಿ ರಚಿಸಲಾಗಿದ್ದ ವಾಟ್ಸಾಪ್ ಗುಂಪುಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬುದು ಅವರ ದೂರಾಗಿದೆ. ಇದೇ ವೇಳೆ, ಸಿಜೆಪಿಯ ಇನ್‌ಸ್ಟಾಗ್ರಾಂ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ ಎಂದು ವಿದ್ಯಾರ್ಥಿಗಳು ಹೇಳಿಕೊಂಡಿದ್ದರೂ, ಪ್ರಸ್ತುತ ಆ ಖಾತೆಗಳು ಮತ್ತೆ ಲಭ್ಯವಾಗುತ್ತಿವೆ. ಇಂದು ಬೆಳಗ್ಗೆಯಿಂದಲೇ…
