‘ಕರಾವಳಿ ಕೋಮುವಾದ’ ಬಗ್ಗೆ ಖರ್ಗೆ ಪ್ರಶ್ನೆಗೆ ಕುಂಪಲ-ಭರತ್ ಶೆಟ್ಟಿ ತಿರುಗೇಟು; ‘ನಾಯಿ’ ಹೇಳಿಕೆ ನೀಡಿದ ಶಾಸಕ ಅಶೋಕ್ ರೈ ವಿರುದ್ಧ ದೂರು!
ಮಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಅವರ ‘ ಕರಾವಳಿ ಕೋಮುವಾದ’ದ ಹೇಳಿಕೆಗೆ ಮಂಗಳೂರಿನಲ್ಲಿ ಭರ್ಜರಿ ತಿರುಗೇಟು ನೀಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತು ಶಾಸಕ ಭರತ್ ಶೆಟ್ಟಿ, “ಸ್ವಕ್ಷೇತ್ರ ಕಲ್ಬುರ್ಗಿಯಲ್ಲಿ ಕುಡಿಯುವ ನೀರು ಕೊಡಲಾಗದವರು ಶೈಕ್ಷಣಿಕ ಕಾಶಿಯಾದ ಕರಾವಳಿಗೆ ಐಟಿ ಪಾಠ ಮಾಡುವುದು ಬೇಡ” ಎಂದು ಕಿಡಿಕಾರಿದ್ದಾರೆ. ಅಲ್ಲದೆ ಪರಿಶಿಷ್ಟ ಜಾತಿಗೆ ಸೇರಿದ ಛಲವಾದಿ ನಾರಾಯಣ ಸ್ವಾಮಿಯವರನ್ನು ‘ನಾಯಿ’ಗೆ ಹೋಲಿಸಿ ಅವಹೇಳನ ಮಾಡಿದ ಪುತ್ತೂರು ಶಾಸಕ ಅಶೋಕ್ ರೈ ವಿರುದ್ಧ ಅಧಿಕೃತವಾಗಿ ದೂರು ದಾಖಲಿಸ ಸತೀಶ್…
