ಕೆಎಸ್‌ಆರ್‌ಟಿಸಿ ಶುಚಿತ್ವ ವಾರಾಚರಣೆ: ಕಾಸರಗೋಡು ಬಸ್ ನಿಲ್ದಾಣ ಸ್ವಚ್ಛ

ಕಾಸರಗೋಡು: ಕೆಎಸ್‌ಆರ್‌ಟಿಸಿ ಶುಚಿತ್ವ ವಾರಾಚರಣೆಯ ಅಂಗವಾಗಿ ಕಾಸರಗೋಡು ಬಸ್ ನಿಲ್ದಾಣದ ಪರಿಸರವನ್ನು ಸೇವಾಭಾರತಿ ಕಾಸರಗೋಡು ನಗರ ಸಮಿತಿ ವತಿಯಿಂದ ಸ್ವಚ್ಛಗೊಳಿಸಲಾಯಿತು.

ನಗರಸಭಾ ಸದಸ್ಯ ಕೆ.ಎನ್. ರಾಮಕೃಷ್ಣ ಹೊಳ್ಳ ಅವರ ನೇತೃತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಸೇವಾಭಾರತಿ ಪ್ರಮುಖರಾದ ಸುಜಿತ್ ಪಿಲಿಕುಂಜೆ, ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಗಣೇಶ್ ಬೀರಂತಬೈಲ್, ರವಿ ಕೇಸರಿ, ಸೌಮ್ಯ ಸೇರಿದಂತೆ ಸದಸ್ಯರು ಭಾಗವಹಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!