ಭಾರತದ ಇತಿಹಾಸವನ್ನು ನೋಡುತ ಬಂದಂದಾಗಲು ಮಹಿಳೆಯರ ಸ್ವತಂತ್ರ ಕಿತ್ತು ಕೊಂಡಂದ್ದು ಯಾರು ಎಂದು ಪುನರ್ವರ್ಥಿಸುವ ಸಂದರ್ಭ ಕಣ್ಣೆದುರು ಇದೆ. ಪ್ರತಿ ಯೊಂದು ಮಹಿಳೆಯರಿಗೆ ಗೌರವಿಸುವ ಈ ನೆಲದಲ್ಲಿ ಇನ್ನೇನು 70 ಕೋಟಿ ಮಹಿಳೆಯರ ಶೇ. 33ರಷ್ಟು ಮೀಸಲಾತಿ ಮೂಲಕ ಶಾಸನಸಭೆಗಳನ್ನು ಪ್ರವೇಶಿಸಬೇಕು ಎಂದು ಮಹಿಳೆಯರು ದಶಕಗಳ ಕಾಲ ಕಂಡಿದ್ದ ಕನಸಿಗೆ ಭಾರತೀಯ ಕಾಂಗ್ರೆಸ್ ತಣ್ಣೀರೆರಚಿದೆ.
ನಾರಿ ಶಕ್ತಿಯ ಸಬಲೀಕರಣಕ್ಕೆ ಬಿಜೆಪಿಯ ದೃಢ ಸಂಕಲ್ಪ ಒಂದೆಡೆಯಾದರೆ, ಮಹಿಳಾ ಮೀಸಲಾತಿ ಮಸೂದೆಗೆ ತಡೆಯೊಡ್ಡುವ ಭಾರತೀಯ ಕಾಂಗ್ರೆಸ್ ಹಾಗೂ ಇಂಡಿ ಮೈತ್ರಿಕೂಟದ ವಿರೋಧ ಪಕ್ಷಗಳ ರಾಜಕೀಯ ಮತ್ತೊಂದೆಡೆ, ಈಗ ಮಹಿಳಾ ಮತದಾರರು ಯೋಚಿಸುವ ಸಂದರ್ಭ ನಮ್ಮ ಅಭಿವೃದ್ಧಿಯನ್ನು ಸಹಿಸದ ಇಂತಹ ದುಷ್ಟ ಮನಸ್ಸಿನ ಸರಕಾರ ಮುಂದೆ ಬೇಕಾ ಅನ್ನೋದು. ?? ಎಲ್ಲವೂ ಸರಿಯಾಗಿದ್ದರೆ ಕರ್ನಾಟಕದಲ್ಲಿ ಪ್ರಧಾನಿ
ಶ್ರೀ ಮೋದಿಯವರು ಕರ್ನಾಟಕದ ಲೋಕಸಭಾ ಸದಸ್ಯರ ಸಂಖ್ಯೆಯನ್ನು 28 ರಿಂದ 42 ಕ್ಕೆ ಏರಿಸಬಯಸಿದ್ದರು , ಕರ್ನಾಟಕ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ನವರು ಅದಕ್ಕೆ ತಡೆ ಹಾಕಿದರು ಅನ್ನುದನ್ನು ಕರ್ನಾಟಕ ಮತದಾರರು ಎಂದು ಮರೆಯುದಿಲ್ಲ, ನಿನ್ನೆಯ ದಿನ 211 ಮತಗಳ ಮೂಲಕ ಮೀಸಲಾತಿ ಅಂಗಿಕಾರದ ವಿರುದ್ಧ ಮತಗಳನ್ನು ಹಾಕಿ ಭಾರತೀಯ ಹೆಣ್ಣು ಮಕ್ಕಳಿಗೆ ಅವಮಾನ ಮಾಡಿದ ಭಾರತೀಯ ವಿಪಕ್ಷ ವಿರುದ್ಧ ನಮ್ಮ ವಿರೋಧವಿದೆ,
ನಮ್ಮ ಹೆಣ್ಣುಮಕ್ಕಳ ಭವಿಷ್ಯದ ಪರವಾಗಿ ನಿಂತವರು ಯಾರು ಮತ್ತು ತಮ್ಮ ಸ್ವಂತ ರಾಜಕೀಯ ಲಾಭಕ್ಕಾಗಿ ಮಹಿಳೆಯರ ಬೆನ್ನಿಗೆ ಚೂರಿ ಹಾಕಿದವರು ಯಾರು ಎಂಬುದನ್ನು ದೇಶ ಗಮನಿಸುತ್ತಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ಇದಕೆಲ್ಲ ಉತ್ತರ ಕೊಡುತೇವೆ ಎಂದು ಸಾಮಾಜಿಕ ಕಾರ್ಯಕರ್ತೆಯಾಗಿರುವ ಶ್ರೀಮತಿ ರಮಿತಾ ಸೂರ್ಯವಂಶಿ ಮಹಿಳೆಯರ ಪರವಾಗಿ ಧ್ವನಿ ಎತ್ತಿದ್ದಾರೆ.