ಮಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ಸೇವೆ ನೀಡುತ್ತಿರುವ ಡೋಲ್ಚೆ ಎಸ್ಥೆಟಿಕಾ ಸಂಸ್ಥೆಯ ಕರ್ನಾಟಕದ ಮೊದಲ ಶಾಖೆ ಆ.13ರಂದು ಮಂಗಳೂರಿನಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದು ಸಂಸ್ಥಾಪಕ ಡಾ. ಜೋಸೆಫ್ ಥಾಮಸ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಸಮಸ್ಯೆಗಳು ಎದುರಾಗುವ ಮುನ್ನವೇ ಅವುಗಳನ್ನು ತಡೆಗಟ್ಟುವ ಮೂಲಕ ಜನರು ಆರೋಗ್ಯಕರ ಹಾಗೂ ಆತ್ಮವಿಶ್ವಾಸದ ಜೀವನ ನಡೆಸಲು ನೆರವಾಗುವುದು ಸಂಸ್ಥೆಯ ಉದ್ದೇಶ ಎಂದರು.

ಕೇಂದ್ರದಲ್ಲಿ AI ಆಧಾರಿತ ಆರೋಗ್ಯ ಮೌಲ್ಯಮಾಪನ, ಡಿಜಿಟಲ್ ಆರೋಗ್ಯ ದಾಖಲೆಗಳು, ಅತ್ಯಾಧುನಿಕ ರೋಗನಿರ್ಣಯ ಹಾಗೂ ಅಗತ್ಯವಿದ್ದಲ್ಲಿ ಜಿನೋಮಿಕ್ ವೈದ್ಯಕೀಯ ಸೇವೆಗಳು ಲಭ್ಯವಿರಲಿವೆ ಎಂದು ಮುಖ್ಯ ವೈದ್ಯ ಡಾ. ಅಕ್ಷತ್ ಆಚಾರ್ಯ ತಿಳಿಸಿದರು.

ಮುಖ್ಯ ಕಾರ್ಯಾಚರಣೆ ಅಧಿಕಾರಿ ಜಾರ್ಜ್ ಮ್ಯಾಥ್ಯೂ ಮಾತನಾಡಿ, ವೈದ್ಯಕೀಯ ಗುಣಮಟ್ಟ ಹಾಗೂ ರೋಗಿಗಳ ಸುರಕ್ಷತೆಗೆ ಆದ್ಯತೆ ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಸ್ ನೆಸ್ ಡೆವಲಪ್ಮೆಂಟ್ ಹೆಡ್ ಜಿಜೋ ಮ್ಯಾಥ್ಯೂ , ಕ್ಲಿನಿಕ್ ಹೆಡ್ ಭರತ್ ಉಪಸ್ಥಿತರಿದ್ದರು.


Finding a site that actually pays out without any hidden hassle is rare these days. I love how transparent everything is and how easy it is to navigate between my favorite titles. Give 618cashslot a spin and tell me what you think 618cashslot
Mobile gaming is where it is at and this app handles everything perfectly. I play during my lunch break without a single lag and the games load instantly. Reliable support and fair RNG make this my daily routine now app888casino
Playing here feels like a breath of fresh air since they really understand what local players need for a seamless experience. I love how easy it is to navigate through the menus and how quickly the customer service resolves any account questions. My friends and I have been using this regularly and we could not be happier with the results.