ಯುವ ಸಾಹಿತಿ ಸತೀಶ್ ಬಿಳಿಯೂರು ರವರಿಗೆ” ಕನ್ನಡ ಕಲಾ ತಪಸ್ವಿ” ಪ್ರಶಸ್ತಿ 2026

ಪುತ್ತೂರು:ಶ್ರೀ ಆರ್ಯಾದುರ್ಗಾದೇವಿ ಪ್ರಕಾಶನ ಕೊಡಮಾಡುವ “ಕನ್ನಡ ಕಲಾ ತಪಸ್ವಿ” ರಾಜ್ಯ ಪ್ರಶಸ್ತಿಗೆ ಶ್ರೀ ಸತೀಶ್ ಬಿಳಿಯೂರು ಆಯ್ಕೆಯಾಗಿರುತ್ತಾರೆ.

ರಾಜ್ಯೋತ್ಸವ ಸಡಗರ 2026ರ ಈ ಪ್ರಶಸ್ತಿ ಇವರ ಸಾಹಿತ್ಯ ಮತ್ತು ಕನ್ನಡದ ಪೋಷಣೆ ಯುವ ಜನತೆಗೆ ಮಾದರಿಯಾಗಿದ್ದು ಬರವಣಿಗೆಯಲ್ಲಿ ಹೊಸತರದ ಛಾಪು ಮೂಡಿಸಿಕೊಂಡು ಹಲವಾರೂ ಕವಿತೆ, ಕಥೆ,ಲೇಖನಗಳನ್ನು ಬರೆಯುವ ಮೂಲಕ” ನನ್ನೆದೆ ಸಪ್ಪಳ” ಮತ್ತು” ಭಾವದೆಲೆ ಮೇಲೆ ಇಬ್ಬನಿ” ಎರಡು ಕವನ ಸಂಕಲನಗಳನ್ನು ಪ್ರಕಾಶನದ ಮೂಲಕ ಬಿಡುಗಡೆಗೊಳಿಸಿದ್ದಾರೆ.ಇವರ ಶ್ರೇಷ್ಠ ಈ ಸಾಧನೆಗೆ ಶ್ರೀ ಆರ್ಯಾದುರ್ಗಾದೇವಿ ಪ್ರಕಾಶನ ಹುಬ್ಬಳ್ಳಿಯವರು ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತಾರೆ .

SHARE
Loading spinner

Leave a Reply

Your email address will not be published. Required fields are marked *

error: Content is protected !!