ಮಂಗಳೂರು: ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದ ಖ್ಯಾತ ಅಥ್ಲೀಟ್ ಪೂವಮ್ಮ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ನ ಅಧ್ಯಕ್ಷ ಹಾಗೂ ಶಾಸಕ ಮಂಜುನಾಥ ಭಂಡಾರಿ ಅಭಿನಂದಿಸಿದರು.

ಅಸೋಸಿಯೇಷನ್ನ ಪದಾಧಿಕಾರಿಗಳು ಹಾಗೂ ಹಿರಿಯ ಕ್ರೀಡಾಪಟುಗಳಾದ ಸುನಿಲ್ ಕುಮಾರ್ ಶೆಟ್ಟಿ, ತಾರಾನಾಥ ಶೆಟ್ಟಿ, ಕರುಣಾಕರ ಶೆಟ್ಟಿ, ಸ್ಟೀವನ್ ಡೈಸ್, ಅನಿಲ್ ಆಳ್ವ ಹಾಗೂ ಪ್ರೇಮನಾಥ ಶೆಟ್ಟಿ ಅವರೊಂದಿಗೆ ಪೂವಮ್ಮ ಅವರ ಮನೆಗೆ ತೆರಳಿದ ಮಂಜುನಾಥ ಭಂಡಾರಿ, ಅವರ ಕ್ರೀಡಾ ಸಾಧನೆಯನ್ನು ಶ್ಲಾಘಿಸಿ ಅಭಿನಂದನೆ ಸಲ್ಲಿಸಿದರು.


The most stable platform I’ve encountered recently. Everything loads fast and the experience is just wonderful. Try vntr88dangnhap soon.