
ಪುತ್ತೂರು: ದಾರುಲ್ ಹಸನಿಯ ಅಕಾಡೆಮಿ ಎಜುಪಾರ್ಕ್ ಪುತ್ತೂರು ಇದರ (ಹಿಫ್ಝ್) ಶಿಕ್ಷಕ ರಕ್ಷಕ ಸಮಿತಿ (2026-27) ಸಭೆಯು ಸಂಸ್ಥೆಯ ಅಧ್ಯಕ್ಷರಾದ ಬಹು. ಕೆ ಎಸ್ ಅಲೀ ತಂಗಳ್ ಕುಂಬೋಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷರಾಗಿ ಮುನೀರ್ ಕಬಕ, ಪ್ರಧಾನ ಕಾರ್ಯದರ್ಶಿಯಾಗಿ ಕೆ ಎಂ ರಫೀಕ್ ಬೆಟ್ಟoಪಾಡಿ, ಕೋಶಾಧಿಕಾರಿಯಾಗಿ ರಫೀಕ್ ಸಕಲೇಶಪುರ,ವರ್ಕಿಂಗ್ ಸೆಕ್ರೆಟರಿಯಾಗಿ ಮುಹಮ್ಮದ್ ತ್ವಾಯಿಫ್ ಅಲ್ ಫಾಝಿಲಿ, ಉಪಾಧ್ಯಕ್ಷರಾಗಿ ಶರೀಫ್ ತಿಂಗಳಾಡಿ,ಶರೀಫ್ ಕೆ ಪಿ, ಜೊತೆ ಕಾರ್ಯದರ್ಶಿಗಳಾಗಿ
ಇಕ್ಬಾಲ್ ಉಳ್ಳಾಲ,ಮಹ್ಬೂಬ್ ಸುಳ್ಯ, ಸ್ವಾದಿಕ್ ಇವರುಗಳು ಆಯ್ಕೆಯಾದರು.

ಮುನೀರ್

ಕೆ ಎಂ ರಫೀಕ್

ರಫೀಕ್

ತ್ವಾಯಿಫ್ ಫಾಝಿಲಿ

ಬಹು. ಯಾಹ್ಯಾ ತಂಗಳ್, ಅನ್ವರ್ ಮುಸ್ಲಿಯಾರ್,ಕೆ ಎಂ ಎ ಕೊಡುoಗಾಯಿ, ಹಸನ್ ಹಾಜಿ ಸಿಟಿ ಬಜಾರ್, ಬಶೀರ್ ಹಾಜಿ ದರ್ಬೆ, ಆರ್ ಟಿ ಓ ಅಬ್ದುಲ್ ರಹ್ಮಾನ್ ಹಾಜಿ, ಇಸ್ಮಾಯಿಲ್ ಕಬಕ, ಶರೀಫ್ ಹಾಜಿ ದರ್ಬೆ, ಅಬ್ದುಲ್ ರಹ್ಮಾನ್ ಹಾಜಿ ಬಾಳಯ, ಅಶ್ರಫ್ ಹಾಜಿ ಪರ್ಲಡ್ಕ, ಹಾಫಿಲ್ ಸಹೀದ್ ಬಾಖವಿ, ಪರ್ವೀಝ್ ಮಾಸ್ಟರ್, ಅಸ್ಕರ್ ಅಲಿ ಹುದವಿ,ಹಾಫಿಲ್ ಶಕೀಲ್ ಬಾಖವಿ, ಸುಹೈರ್ ರಹ್ಮಾನಿ ಉಪಸ್ಥಿತರಿದ್ದರು

