ಮೊನಾಲಿಸಾ ಇಸ್ ಇನ್ ಟ್ರಬಲ್ (ಕನ್ನಡ ಟೆಲಿ ಚಿತ್ರ) ಮತ್ತೆ ತೆರೆಗೆ

2026 ಮೇ 15,16 ಮತ್ತು 17 ರಂದು ಭಾರತ್ ಸಿನಿಮಾ ದಲ್ಲಿ ಅದ್ದೂರಿ 8 ಯಶಸ್ವಿ ಪ್ರದರ್ಶನ ಕಂಡ ಕರಾವಳಿಯ ಮೊಟ್ಟ ಮೊದಲ ಟೆಲಿ ಸಿನೆಮಾ ಬಹುಜನರ ಅಪೇಕ್ಷೆಯ ಮೇರೆಗೆ ಮೊನಾಲಿಸಾ ಇಸ್ ಇನ್ ಟ್ರಬಲ್ ಇದೇ ಅಕ್ಟೋಬರ್ 30 ರಂದು ಮಂಗಳೂರಿನ ಭಾರತ್ ಸಿನಿಮಾ ಚಿತ್ರ ಮಂದಿರದಲ್ಲಿ
ಪುನರ್ಬಿಡುಗಡೆಗೊಂಡು ಪ್ರದರ್ಶನಗೊಳ್ಳಲಿದೆ ಎಂದು ಚಿತ್ರದ ನಿರ್ದೇಶಕರಾದ ಬೃಂದಾವನ್ ಶೆಟ್ಟಿ ತಿಳಿಸಿದ್ದಾರೆ.

ಚಿತ್ರದ ಕಥಾ ನಾಯಕಿಯಾದ (ಮೊನಾಲಿಸಾ) ವಿನುತಾ ಸಿ. ನಾಯ್ಕ್ ಇವರಿಗೆ ತೀವ್ರ ಅನಾರೋಗ್ಯ ಸಮಸ್ಯೆ ಇರುವ ಕಾರಣ ಮಂಗಳೂರಿನ A.J. ಆಸ್ಪತ್ರೆಗೆ ದಾಖಲಾಗಿದ್ದು ಕಳೆದ 23 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.


ಅವರ ಚಿಕಿತ್ಸೆಗಾಗಿ ಸುಮಾರು ₹. 6 ಲಕ್ಷ ದ ವರೆಗೆ ಖರ್ಚು ಆಗಲಿದೆ ಎಂದು ವೈದ್ಯರು ತಿಳಿಸಿರುತ್ತಾರೆ.
ಆರ್ಥಿಕ ಸಹಾಯ ಹಸ್ತ ನೀಡುವ ಸಹೃದಯಿ ದಾನಿಗಳು ವಿನುತಾ ಸಿ. ನಾಯಕ್ ಅವರಿಗೆ ಸಂಕಷ್ಟ ಕಾಲದಲ್ಲಿ ನೆರ ವಾಗಬೇಕಾಗಿ ಅವರ ತಂದೆ – ತಾಯಿ ಹಾಗೂ ಸಹೋದರ ಹಾಗೂ ಸಿನೆಮಾ ತಂಡದ ಎಲ್ಲಾ ಕಲಾವಿದರು ವಿನಂತಿ ಮಾಡಿದ್ದಾರೆ.

ಸಹಾಯ ಹಸ್ತ ನೀಡುವ ದಾನಿಗಳು ಈ ಕೆಳಗಿನ ಬ್ಯಾಂಕ್ ಖಾತೆಗೆ ಹಣವನ್ನು ನೀಡಬಹುದಾಗಿ ಕಳಕಳಿಯ ಮನವಿ.

A/c holder name : BHARATH C NAIK

A/c no : 01152210018604

IFSC NO : CNRB0010115

Canara Bank Nitte

SHARE
Loading spinner

Leave a Reply

Your email address will not be published. Required fields are marked *

error: Content is protected !!