ಅಸ್ತ್ರ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಶ್ರೀ ಲಂಚುಲಾಲ್ ಮಾಲಕತ್ವದ ‘ಅಸ್ತ್ರ ಗೋಲ್ಡ್ ಅಂಡ್ ಡೈಮಂಡ್’ ಫಳ್ನೀರ್ ನಲ್ಲಿ ಮಂಗಳವಾರ ಶುಭಾರಂಭಗೊಂಡಿದೆ.
ಸ್ನೋಮ್ಯಾನ್ ಐಸ್ ಕ್ರೀಮ್ ಪಾರ್ಲರ್ , ಅಸ್ತ್ರ ಗ್ರೂಪ್ ,ಅಸ್ತ್ರ ಪ್ರೊಡಕ್ಷನ್,ಅಕ್ಷಯ ಪಾತ್ರ, ಚಲನಚಿತ್ರ ನಿರ್ಮಾಣ ಈಗೆ ಹಲವು ಉದ್ಯಮದಲ್ಲಿ ತೊಡಗಿರುವ ಲಂಚುಲಾಲ್ ರವರು ಇದೀಗ ಸ್ವರ್ಣ ಉದ್ಯಮಕ್ಕೆ ಹೆಜ್ಜೆ ಇಟ್ಟು ಅಸ್ತ್ರ ಗೋಲ್ಡ್ ಅಂಡ್ ಡೈಮಂಡ್ ಮಳಿಗೆಯನ್ನು ಮಂಗಳವಾರ ಶುಭಾರಂಭಗೊಳಿಸಿ ನಾಡಿನ ಜನರಿಗೆ ಸಮರ್ಪಿಸಿದ್ದಾರೆ.
ವಿವಿಧ ವಿನ್ಯಾಸದ ಚಿನ್ನ , ವಜ್ರಾಭರಣಗಳ ಅಗಾಥಾ ಸಂಗ್ರಹವಿದ್ದು ಗ್ರಾಹಕರಿಗೆ ಆಯ್ಕೆಗೆ ವಿಫುಲ ಅವಕಾಶಗಳಿವೆ.916 ಗುಣ ಮಟ್ಟದ ಆಭರನ ಗಳೊಂದಿಗೆ ನಗುಮೊಗದ ಸೇವೆ ನೀಡುವುದು ಅಸ್ತ್ರ ಗೋಲ್ಡ್ ಅಂಡ್ ಡೈಮಂಡ್ ದೇಯವಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಮಳಿಗೆಗಳನ್ನು ತರುವ ಯೋಜನೆಯಲ್ಲಿದ್ದರೆ ಲಂಚುಲಾಲ್ .
ಪುರಾತಣ ಶೈಲಿಯ ಹಾಗು ನವೀನ ಶೈಲಿಯ ಆಭರಣಗಳು ಸಾಮಾನ್ಯರಿಗೂ ಕೈಗೆಟಕುವ ಮೇಕಿಂಗ್ ಚಾರ್ಜ್ ನಲ್ಲಿ ನೀಡುವುದು ಇಲ್ಲಿನ ವೈಶಿಷ್ಟ್ಯ ವಾಗಿದ್ದು ಗ್ರಾಹಕರು ಮತ್ತೆ ಮತ್ತೆ ಬರುತ್ತಾರೆಂಬ ವಿಶ್ವಾಸ ಈ ಸಂಸ್ಥೆಗಿದೆ . ಉದ್ಘಾಟನಾ ಸಮಾರಂಭಕ್ಕೆ ಚಲನಚಿತ್ರ ರಂಗದ ತಾರೆಯರು, ಸಾಮಾಜಿಕ ರಂಗ, ರಾಜಕೀಯ ಕ್ಷೇತ್ರದ ಹಲವಾರು ಗಣ್ಯರು ಈ ಸಮಾರಂಭಕ್ಕೆ ಬಂದು ಶುಭ ಹಾರೈಸಿದರು.
Spinning the reels on 777win66 tonight. Fingers crossed for that lucky 7! Anyone else playing there? I am feeling lucky, check it out 777win66.