ಕಟ್ಟೆ ಪ್ರೆಂಡ್ಸ್ (ರಿ)& ಅಡ್ಕ ಕಟ್ಟೆ sc ಗ್ರಾಮ ಕ್ಷೇಮ ಸಮಿತಿ ನೆತೃತ್ವದಲ್ಲಿ scವಿಭಾಗದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು
ವಿಜಯ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ದೈವದ ಪಾತ್ರಿ ಮಾದವ ಅಡ್ಕ, ರಾಧಾಕೃಷ್ಣ ಕಾರ್ನವರು ಅಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು .ಸಾಮೂಹಿಕ ವಂದೆ ಮಾತರಂ ಆಲಾಪಿಸಲಾಯಿತು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ವಿ ಎನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು
ಉತ್ತಮ ಸಂಸ್ಕಾರವಂತ ವಿದ್ಯಾರ್ಥಿಗಳಾಗಿ ಎಲ್ಲಾ ಶಾಲಾ ವಿಷಯದಲ್ಲಿ ಮೂಂಚೂನಿಯಲ್ಲಿ ನಾವಿರ ಬೇಕು ಎಂದು ಕರೆಯಿತ್ತರು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಿ ಎಂದು ಶುಭಹಾರೈಸಿದರು. ಪ್ರವಿಣ್ ಕುಮಾರ್ ಧನ್ಯವಾದವಿತ್ತರು,ಶ್ರವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.