ಚೆಮ್ಮನಾಡ್‌ನ ಮನೆಯೊಂದರಿಂದ ಭಾರಿ ನಗ, ನಗದು ಕಳವು

​ಕಾಸರಗೋಡು: ಚೆಮ್ಮನಾಡ್‌ನಲ್ಲಿರುವ ಮನೆಯೊಂದರ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು, ಅಲ್ಮೇರಾದಲ್ಲಿದ್ದ ಅರ್ಧ ಲಕ್ಷ ರೂಪಾಯಿ ನಗದು ಕಳವು ಮಾಡಿದ್ದಾರೆ.

​ಚೆಮ್ಮನಾಡ್‌ ಕೆನ್ಸ್ ಆಡಿಟೋರಿಯಂ ಸಮೀಪದ ‘ಈಕೋಟ್ ಹೌಸ್’ನಲ್ಲಿ ಈ ಕಳವು ನಡೆದಿದೆ. ಜುಲೈ 19ರ ಬೆಳಿಗ್ಗೆ 6:30ರಿಂದ ಜುಲೈ 20ರ ಮಧ್ಯಾಹ್ನ 11:30ರ ನಡುವಿನ ಅವಧಿಯಲ್ಲಿ ಈ ಕೃತ್ಯ ಎಸಗಲಾಗಿದೆ.

ಮನೆಯ ಮುಂಭಾಗದ ಮತ್ತು ಮಲಗುವ ಕೋಣೆಯ ಬಾಗಿಲುಗಳನ್ನು ಮುರಿದು ಒಳಗೆ ನುಗ್ಗಿದ ಕಳ್ಳರು, ಹಣವಿರಿಸಿದ್ದ ಅಲ್ಮೇರಾ ಇರುವ ಕೋಣೆಯನ್ನು ತಲುಪಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!