ಎಡನೀರು ಮಠದಲ್ಲಿ ಭರತನಾಟ್ಯ ಪ್ರದರ್ಶನ

ಎಡನೀರು: ಶ್ರೀ ಎಡನೀರು ಮಠದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಷಷ್ಠ ಚಾತುರ್ಮಾಸ್ಯ ವ್ರತಾಚರಣೆಯ ಅಂಗವಾಗಿ ಶ್ರೀಕೃಷ್ಣ ಜನ್ಮಾಷ್ಟಮಿ ದಿನದಂದು ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಶಿವಾರ್ಪಣಂ ನಾಟ್ಯಾಲಯ, ನೀರ್ಚಾಲು ವತಿಯಿಂದ ವಿದುಷಿ ಅಶ್ವಿನಿ ಕೆ.ಎಂ., ವಿದುಷಿ ವಿಷಯ ಬಾಲಕೃಷ್ಣ ಹಾಗೂ ಕುಮಾರಿ ಜ್ಯೋತಿಕಾ ಎಸ್. ರೈ ಅವರು ಮನೋಜ್ಞ ಭರತನಾಟ್ಯ ಪ್ರದರ್ಶನ ನೀಡಿದರು.

SHARE
Loading spinner

One thought on “ಎಡನೀರು ಮಠದಲ್ಲಿ ಭರತನಾಟ್ಯ ಪ್ರದರ್ಶನ

Leave a Reply

Your email address will not be published. Required fields are marked *

error: Content is protected !!