ಕಾಸರಗೋಡು : ಜಿಲ್ಲೆಯಲ್ಲಿ ಹಳದಿ ಕಾಮಾಲೆ ಮಾರಕವಾಗಿ ಪರಿಣಮಿಸಿದ್ದು, ಚಿಕಿತ್ಸೆ ಫಲಿಸದೆ ಇಬ್ಬರು ಅಕಾಲಿಕ ಮರಣ ಹೊಂದಿದ್ದಾರೆ.ಮಂಗಲ್ಪಾಡಿ ಕೃಷ್ಣನಗರದ ಕೂಲಿ ಕಾರ್ಮಿಕ ಹಾಗೂ ಸ್ಥಳೀಯ ಕಬಡ್ಡಿ ಪಟು ರಂಜಿತ್ (38) ತೀವ್ರ ಜ್ವರದಿಂದ ಬಳಲುತ್ತಿದ್ದರು. ಕುಂಬಳೆ ಮತ್ತು ಕಾಸರಗೋಡು ಆಸ್ಪತ್ರೆಗಳಲ್ಲಿ ಪರೀಕ್ಷಿಸಿದಾಗ ಹಳದಿ ಕಾಮಾಲೆ ದೃಢಪಟ್ಟಿತ್ತು. ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗುರುವಾರ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದರು.

ಮತ್ತೊಂದು ಘಟನೆಯಲ್ಲಿ, ನೆಲ್ಲಿಕಟ್ಟೆ ಮೂಲದ ವಿಠಲ್ ಕ್ಯಾಶ್ ಕಂಪೆನಿಯ ಚಾಲಕ ಡಿ. ರಾಧಾಕೃಷ್ಣ (48) ಎಂಬವರೂ ಇದೇ ರೋಗದಿಂದ ಮೃತಪಟ್ಟಿದ್ದಾರೆ. ಕೆಲವು ದಿನಗಳಿಂದ ಇವರು ಚಿಕಿತ್ಸೆಯಲ್ಲಿದ್ದರು. ಈ ಸಾವುಗಳು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿವೆ.



The winning streaks I had last night were unbelievable. This site seems to have a very fair RNG. Definitely giving 133kcwin another go tonight.