ಗಾಂಧಿ ಜಯಂತಿ ಅಂಗವಾಗಿ ಮಧೂರು ಹಾಗೂ ಬದಿಯಡ್ಕ ಶೌರ್ಯ ವಿಪತ್ತು ನಿರ್ವಾಹಣ ಘಟಕದವರಿಂದ ಸ್ವಚ್ಛತಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಧೂರು ಹಾಗೂ ಬದಿಯಡ್ಕ ಶೌರ್ಯ ವಿಪತ್ತು ನಿರ್ವಹಣಾ ಘಟಕದವರಿಂದ ಅಕ್ಟೋಬರ್ 2 ಗಾಂಧಿ ಜಯಂತಿ ಅಂಗವಾಗಿ ಅಣಂಗೂರು ಆಯುರ್ವೇದ ಆಸ್ಪತ್ರೆ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು .

ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳಾದ ಶ್ರೀಮತಿ ಜಾನಕಿ , ಶ್ರೀಮತಿ ಹೇಮಲತಾ , ಶ್ರೀ ನಂದು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾಸರಗೋಡು ವಲಯದ ಮೇಲ್ವಿಚಾರಕರಾದ ಶ್ರೀ ಗೋಪಾಲಕೃಷ್ಣ , ಕಾಸರಗೋಡು ಜಿಲ್ಲಾ ಶೌರ್ಯ ವಿಪತ್ತು ನಿರ್ವಾಹಣ ಘಟಕದ ಕ್ಯಾಪ್ಟನ್ ಶ್ರೀ ಬಿಜು ಕಪ್ಪಣ , ವಿದ್ಯಾಗಿರಿ ಒಕ್ಕೂಟದ ಅಧ್ಯಕ್ಷರಾದ ಶ್ರೀ ತಾರಾನಾಥ ರೈ , ಮಧೂರು ಶೌರ್ಯ ವಿಪತ್ತು ನಿರ್ವಾಹಣ ಘಟಕದ ಸಂಯೋಜಕಿ ಶ್ರೀಮತಿ ವಿಶಾಲಾಕ್ಷಿ ಕೂಡ್ಲು , ಮಧೂರು ಶೌರ್ಯ ಘಟಕದ ಸ್ವಯಂ ಸೇವಕರಾದ ಪ್ರದೀಪ್ ಸೀತಾಂಗೋಳಿ , ರವೀಂದ್ರ ಅಣಂಗೂರು , ಮೀರಾಹರೀಶ್ ಗಟ್ಟಿ ಪರಕಿಲ್ಲ , ಜ್ಞಾನೇಶ್ವರ ಆಚಾರ್ಯ ಪರಕಿಲ್ಲ , ಸೈಜೇಶ್ ಪರವನಡ್ಕ , ಹಾಗೂ ಬದಿಯಡ್ಕ ಶೌರ್ಯ ವಿಪತ್ತು ನಿರ್ವಾಹಣ ಘಟಕದ ಸಂಯೋಜಕಿ ಶ್ರೀಮತಿ ಕುಸುಮ ವಿದ್ಯಾಗಿರಿ , ಬದಿಯಡ್ಕ ಶೌರ್ಯ ಘಟಕದ ಸ್ವಯಂ ಸೇವಕರಾದ ರಮೇಶ್ ಮಾವಿನಕಟ್ಟೆ , ಸುನಿತಾ ಮಾವಿನಕಟ್ಟೆ , ಶಾಂತಾ , ಸುನಿತಾ ಉಪಸ್ಥಿತರಿದರು .

SHARE
Loading spinner

Leave a Reply

Your email address will not be published. Required fields are marked *

error: Content is protected !!