ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಕುರಿತು ಜಾಗೃತಿ ಮೂಡಿಸುವ ‘ಆಯುಷ್ ಹಬ್ಬ- 2026’ ಕ್ಕೆ ಚಾಲನೆ …..!
ಭಾರತದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಕುರಿತು ಜಾಗೃತಿ ಮೂಡಿಸುವ ‘ಆಯುಷ್ ಹಬ್ಬ- 2026’ ಕ್ಕೆ ಇಂದು ಮಂಗಳೂರು ನಗರದ ಡಾ.ಟಿ.ಎಂ.ಎ. ಪೈ ಕನ್ವೆನ್ಶನ್ ಸೆಂಟರ್‌ನಲ್ಲಿ ಚಾಲನೆ ಸಿಕ್ಕಿತು.ಆಯುಷ್ ಇಲಾಖೆ, ಎಲ್ಲ ಆಯುಷ್ ಆಸ್ಪತ್ರೆಗಳು ಮತ್ತು ಕಾಲೇಜುಗಳು, ಆಯುಷ್ ಫೌಂಡೇಶನ್ ಸಹಯೋಗದಲ್ಲಿ ಆಯುಷ್ ಹಬ್ಬವನ್ನು ಆಯೋಜಿಸಿತ್ತು.ನೋಂದಾಯಿಸಿಕೊಂಡವರಿಗೆ ಉಚಿತವಾಗಿ ನಾಡಿ ಪರೀಕ್ಷೆ ಜತೆಗೆ ಉಚಿತ ಆರೋಗ್ಯ ಶಿಬಿರ ನಡೆಸಲಾಯಿತು. ಜತೆಗೆ ಹಿರಿಯ ನಾಗರಿಕರಿಗೆ ಆಯುಷ್ ಆರೈಕೆ, ಆರೋಗ್ಯ ಕಾಪಾಡಿಕೊಳ್ಳಲು ಪಾಲಿಸಬೇಕಾದ ಜೀವನಶೈಲಿ ಮತ್ತು ಒತ್ತಡ ನಿರ್ವಹಣಾ ಶಿಬಿರಗಳು, ಆರೋಗ್ಯಕ್ಕೆ ಅಗತ್ಯವಾದ…