ತಮ್ಮನನ್ನು ಕೊಡಲಿಯಿಂದ ಕೊಲೆ ಮಾಡಿದ ಅಣ್ಣ ಬಂಧನ
ದ.ಕ ಜಿಲ್ಲೆ ಮಂಗಳೂರು ತಾಲೂಕಿನ ಕಾಟಿಪಳ್ಳ ಗ್ರಾಮ, ಚೊಕ್ಕಬೆಟ್ಟು, ಕೃಷ್ಣಮಠ ರಸ್ತೆಯ ಶ್ರೀಮತಿ ರೇಖಾ ಎಂಬವರ ಬಾಡಿಗೆ ಮನೆಯಲ್ಲಿ ಕಳೆದ 05 ವರ್ಷಗಳಿಂದ ಶಿವಲೀಲಾ ಮತ್ತು ಆಕೆಯ ಇಬ್ಬರು ಮಕ್ಕಳಾದ ಸೋಮನಾಥ ಮತ್ತು ಮಲ್ಲಿಕಾರ್ಜುನ ರವರ ವಾಸ್ತವ್ಯವಿದ್ದು ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ: 19-07-2026 ರಂದು ರಾತ್ರಿ 11.00 ಗಂಟೆಗೆ ಆರೋಪಿಯಾದ ಸೋಮನಾಥ, ಪ್ರಾಯ 21 ವರ್ಷ, ತಂದೆ: ದಿ|| ಪರಸಪ್ಪ, ವಾಸ: ರೇಖಾ ರವರ ಬಾಡಿಗೆ ಮನೆ, ಚೊಕ್ಕಬೆಟ್ಟು, ಮಂಗಳೂರು ತಾಲೂಕು, ಖಾಯಂ ವಾಸ: ತಗ್ಯಾಳ…
