ಪುತ್ತಿಗೆ ಶ್ರೀ ಧೂಮಾವತೀ ಕೋಮರಾಯ ಚಾಮುಂಡೇಶ್ವರಿ ಸಪರಿವಾರ ದೈವಗಳ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಅನುಜ್ಞ ಕಲಶ ಮತ್ತು ಬಾಲಾಲಯ ಪ್ರತಿಷ್ಠೆ
ಇತಿಹಾಸ ಪ್ರಸಿದ್ಧ 18 ದೈವಸ್ಥಾನಗಳಿಲ್ಲಿ ಒಂದಾದ ಪುತ್ತಿಗೆ ಶ್ರೀ ಧೂಮಾವತೀ ಕೋಮರಾಯ ಚಾಮುಂಡೇಶ್ವರಿ ಸಪರಿವಾರ ದೈವಗಳ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಅನುಜ್ಞ ಕಲಶ ಮತ್ತು ಬಾಲಾಲಯ ಪ್ರತಿಷ್ಠೆ ಕಾರ್ಯವೂ ತಂತ್ರಿವರ್ಯರಾದ ದೇಲಂಪಾಡಿ ಶ್ರೀ ಗಣೇಶ್ ಇವರ ದಿವ್ಯ ಹಸ್ತದಲ್ಲಿ ನೇರವೇರಿತು. ಈ ಸಂದರ್ಭದಲ್ಲಿ ಬಾಕುಡ ಸಮಾಜ 18 ದೈವಸ್ಥಾನದ ದೈವದ ಪಾತ್ರಿ ಮತ್ತು ಕಾರ್ನ ವರ ಒಕ್ಕೂಟ ಸಮಿತಿ ಅಧ್ಯಕ್ಷರಾದ ಶ್ರೀ ಶಂಕರ ಅಡ್ಕ ಶ್ರೀ ವಸಂತ ಬಾಡೂರು ಶ್ರೀ ಸುರೇಶ್ ಕುಂಜತ್ತೂರು. ಶ್ರೀ ತುಳಸಿದಾಸ್ ಮಂಜೇಶ್ವರ…
