ಪೈವಳಿಕೆ ಪಂಚಾಯತ್‌ನ 21 ವಾರ್ಡ್‌ನ ಯುಡಿಎಫ್ ಅಭ್ಯರ್ಥಿಗಳನ್ನು ಘೋಷಣೆ

ಪೈವಳಿಕೆ : ಪೈವಳಿಕೆ ಪಂಚಾಯತ್‌ನ 21 ವಾರ್ಡ್‌ನ ಯುಡಿಎಫ್ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಈ ಪೈಕಿ ಹೆಚ್ಚಿನ ಸ್ಪರ್ದಿಗಳು ಯುವಕ ಯುವತಿಯರಾಗಿದ್ದು. 21 ವಾರ್ಡ್‌ಗೆ ಹೊಸ ಮುಖಗಳನ್ನು ಪರಿಚಯಿಸುತ್ತಿದೆ.

ಹಲವು ವರ್ಷಗಳಿಂದ ಎಲ್‌ಡಿಎಫ್ ಆಡಳಿತ ನಡೆಸುತ್ತಿರುವ ಈ ಪಂಚಾಯತ್‌ನಲ್ಲಿ ಕುಡಿಯುವ ನೀರು ಅಥವಾ ರಸ್ತೆಗಳಿಲ್ಲ.ಪಂಚಾಯತ್ ಚುನಾವಣೆಯ ನಂತರ ಯುಡಿಎಫ್ ಅಧಿಕಾರಕ್ಕೆ ಬರುತ್ತದೆ ಎಂದು ದೃಢವಾಗಿ ನಂಬಿರುವ ಪೈವಳಿಕೆ ಪಂಚಾಯತ್ ನಿವಾಸಿಗಳ ದೃಢ ನಂಬಿಕೆ ವ್ಯಕ್ತಪಡಿಸಿದ್ದಾರೆ ಎಂದು ಯು ಡಿ ಎಫ್ ಪ್ರತಿನಿದಿಗಳು ಹೇಳುತ್ತಿದ್ದಾರೆ, ಪಂಚಾಯತ್ ಎಲ್ ಡಿ ಎಫ್ ಅಧಿಕಾರ ಅವಧಿಯಲ್ಲಿ ತ್ಯಾಜ್ಯ ಮಾಲಿನ್ಯವನ್ನು ನಿರ್ವಹಣೆ ಮಾಡುವುದರಲ್ಲಿ ವಿಫಲವಾಗುದ್ದು ಈ ಚುನಾವಣೆಯಲ್ಲಿ ಎಲ್ ಡಿ ಎಫ್ ಮತ್ತು ಬಿ ಜೆ ಪಿ ಯನ್ನು ಜನರು ಅದೇ ಕಸದ ತೊಟ್ಟಿಗೆ ಎಸೆಯಲಿದ್ದಾರೆ ಎಂದು ಯು ಡಿ ಎಫ್ ಆಶಯ ವ್ಯಕ್ತಪಡಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!