ಒಗಟುಗಳು
ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು -ಉತ್ತರ – ನವಿಲು ಒಂದು ಹಸ್ತಕ್ಕೆ ನೂರೆಂಟು ಬೆರಳು ಉತ್ತರ – ಬಾಳೆಗೊನೆ ಸಾಗರ ಪುತ್ರ, ಸಾರಿನ ಮಿತ್ರ ಉತ್ತರ – ಉಪ್ಪು ಅಮ್ಮನ ಆಕಾಶ ವಾಣಿ ನಾನು ಉತ್ತರ – ಮಗು ಚಿಕ್ಕಕ್ಕ ನಿಗೆ ಪುಕ್ಕುದ್ದ ಉತ್ತರ- ಸೌಟು ಅಕ್ಕನ ಮೇಲೆ ಛತ್ರಿ ಉತ್ತರ – ರೆಪ್ಪೆ ಒಂದು ಹಪ್ಪಳ ಉರಿಗೆಲ್ಲ ಊಟ ಉತ್ತರ – ಚಂದ್ರ ಬೆಳ್ಳಿ ಸಮುದ್ರ ದಲ್ಲಿ ಕಪ್ಪು ಸೂರ್ಯ ಉತ್ತರ – ಕಣ್ಣು…