ಕಟ್ಟೆಮಾರ್ ತುಳು ಚಿತ್ರ ದುಬೈ ಯಲ್ಲಿ ಭರ್ಜರಿ ಬಿಡುಗಡೆ
ದುಬೈ: ಕರಾವಳಿಯ ಯಶಸ್ವಿ ಪ್ರದರ್ಶನ ಗೊಳ್ಳುತ್ತಿರುವ ತುಳು ಚಿತ್ರ ಕಟ್ಟೆಮಾರ್ ದುಬೈನಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿ ಅಪಾರ ಪ್ರತಿಕ್ರಿಯೆ ಪಡೆಯುತ್ತಿದೆ. ಯುಎಇಯಲ್ಲಿ ವಾಸಿಸುವ ತುಳು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಥಿಯೇಟರ್‌ಗಳಿಗೆ ಆಗಮಿಸಿ ಚಿತ್ರತಂಡಕ್ಕೆ ಭಾರೀ ಬೆಂಬಲ ವ್ಯಕ್ತಪಡಿಸಿದರು. ದುಬೈ ನಗರದ ಪ್ರಮುಖ ಥಿಯೇಟರ್‌ನಲ್ಲಿ ನಡೆದ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರತಂಡದ ಸದಸ್ಯರು ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು. ವಿದೇಶದಲ್ಲಿ ತುಳು ಚಿತ್ರದ ಬಿಡುಗಡೆ ಕರಾವಳಿ ಕಲಾವಿದರ ಪರಿಶ್ರಮಕ್ಕೆ ದೊರೆತ ದೊಡ್ಡ ಗೌರವವೆಂದು ಚಿತ್ರ ತಂಡ ಅಭಿಪ್ರಾಯ ವ್ಯಕ್ತಪಡಿಸಿದರು .ಚಿತ್ರದ ಕಥೆ,…
