ಕ್ಲಾಸಿಕ್ ಸಬ್ ಜೂನಿಯರ್ 76 ಕೆಜಿ ಮಹಿಳಾ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ 2025ರಲ್ಲಿ ಶೆರಿಲ್ ಡಿಸೋಜಾಗೆ ಬೆಳ್ಳಿ ಪದಕ
ಮಂಗಳೂರು: ಕರ್ನಾಟಕ ರಾಜ್ಯ ಸಬ್-ಜೂನಿಯರ್, ಜೂನಿಯರ್, ಸೀನಿಯರ್ ಮತ್ತು ಪುರುಷ ಮತ್ತು ಮಹಿಳಾ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್ 2025 (ಕ್ಲಾಸಿಕ್ ಮತ್ತು ಎಕ್ಯುಪ್ಪೆಡ್ ) ವಿಭಾಗದಲ್ಲಿ ಸ್ಪರ್ಧೆಯು ಇತ್ತೀಚಿಗೆ ತೊಕ್ಕೊಟ್ಟುವಿನ ಅಂಬಿಕಾ ರಸ್ತೆಯಲ್ಲಿರುವ ಗಟ್ಟಿ ಸಮಾಜ ಭವನದಲ್ಲಿ ನಡೆಯಿತು. ಸೇಂಟ್ ಆಗ್ನೆಸ್ ಕಾಲೇಜಿನಲ್ಲಿ ಓದುತ್ತಿರುವ ಕ್ಲಾಸಿಕ್ ಸಬ್ ಜೂನಿಯರ್ 76 ಕೆಜಿ ವಿಭಾಗವನ್ನು ಪ್ರತಿನಿಧಿಸಿದ ಶೆರಿಲ್ ಡಿಸೋಜಾ ಬೆಳ್ಳಿ ಪದಕ ಗೆದ್ದಿದ್ದಾರೆ. ಅವರು ಮೆಲ್ವಿನ್ ಡಿಸೋಜಾ ಮತ್ತು ಲೀನಾ ಫೆರ್ನಾಂಡಿಸ್ ಇವರ ಪುತ್ರಿಯಾಗಿದ್ದಾರೆ . ಇವರಿಗೆ ನಾಗುರಿಯ ಗರೋಡಿ…
